ದೆಹಲಿ : ‘ಮೆಟ್ರೋ’ದಲ್ಲಿ ಯುವತಿಯರ ಅಸಭ್ಯ ವರ್ತನೆ : ಪರಸ್ಪರ ಬಣ್ಣ ಎರಚಿ ‘ಹೋಳಿ’ ಆಚರಣೆ

ನವದೆಹಲಿ : ಮೆಟ್ರೋಗಳಲ್ಲಿ ಇತ್ತೀಚಿಗೆ ರೀಲ್ಸ್ ಮಾಡುವುದು ಒಂದು ಶೋಕಿ ಆಗಿಬಿಟ್ಟಿದೆ. ಅಲ್ಲದೆ ಇಂತಹ ಪ್ರಕರಣಗಳು ಹೆಚ್ಚುತ್ತಿವೆ. ಇದೀಗ ದೆಹಲಿ ಮೆಟ್ರೋ ರೈಲಿನಲ್ಲಿ ಯುವತಿಯರಿಬ್ಬರು ಅಸಭ್ಯವಾಗಿ ವರ್ತಿಸಿದ್ದು ಹೋಳಿ ಹಬ್ಬ ಹಿನ್ನೆಲೆಯಲ್ಲಿ ಪರಸ್ಪರ ಬಣ್ಣ ಎರಚಿಕೊಂಡು ಅಸಭ್ಯವಾಗಿ ವರ್ತಿಸಿ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಕೇವಲ ಎರಡು ಎಸೆತಗಳ ನಂತ್ರ ‘RR vs LSG’ ಪಂದ್ಯ ಕ್ಷಣಕಾಲ ನಿಲುಗಡೆ: ಕಾರಣ ಏನು ಗೊತ್ತಾ? ಇಬ್ಬರು ಹುಡುಗಿಯರು ನೆಲದ ಮೇಲೆ ಕುಳಿತಿರುವುದು ಮತ್ತು … Continue reading ದೆಹಲಿ : ‘ಮೆಟ್ರೋ’ದಲ್ಲಿ ಯುವತಿಯರ ಅಸಭ್ಯ ವರ್ತನೆ : ಪರಸ್ಪರ ಬಣ್ಣ ಎರಚಿ ‘ಹೋಳಿ’ ಆಚರಣೆ