ದತ್ತು ನೀಡುವ ನೆಪದಲ್ಲಿ ಗ್ರಾಹಕರಿಗೆ ನವಜಾತ ಶಿಶುಗಳ ಮಾರಾಟ: ದೆಹಲಿಯಲ್ಲಿ ಕತರ್ನಾಕ್‌ ಗ್ಯಾಂಗ್‌ ಅರೆಸ್ಟ್

ದೆಹಲಿ: ನವಜಾತ ಶಿಶುಗಳನ್ನು ದತ್ತು ನೀಡುವ ನೆಪದಲ್ಲಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಗ್ಯಾಂಗ್ಅನ್ನು ದೆಹಲಿ ಪೊಲೀಸರು ಬೇಧಸಿದ್ದು, ಐವರು ಮಹಿಳೆಯರು ಸೇರಿದಂತೆ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಇದರೊಂದಿಗೆ ಎರಡೂವರೆ ತಿಂಗಳ ಮಗುವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಆರೋಪಿಗಳನ್ನು ಬಬ್ಲು ಶಾ (28), ಬರ್ಖಾ (28), ವೀಣಾ (55), ಮಧು ಶರ್ಮಾ (50), ಜ್ಯೋತಿ (32), ಪವನ್ (45), ಮತ್ತು ಸಲ್ಮಿ ದೇವಿ ಎಂದು ಗುರುತಿಸಲಾಗಿದೆ. ಇವರನ್ನು ಕ್ರೈಂ ಬ್ರಾಂಚ್‌ನ ತಂಡವೊಂದು ಬಂಧಿಸಿದೆ. ಖಚಿತ … Continue reading ದತ್ತು ನೀಡುವ ನೆಪದಲ್ಲಿ ಗ್ರಾಹಕರಿಗೆ ನವಜಾತ ಶಿಶುಗಳ ಮಾರಾಟ: ದೆಹಲಿಯಲ್ಲಿ ಕತರ್ನಾಕ್‌ ಗ್ಯಾಂಗ್‌ ಅರೆಸ್ಟ್