ಖಾಸಗಿ ವೈದ್ಯರೊಂದಿಗೆ ಪ್ರತಿದಿನ ವಿಡಿಯೋ ಕಾಲ್: ದೆಹಲಿ ಸಿಎಂ ಕೇಜ್ರಿವಾಲ್ ಮನವಿ ತಿರಸ್ಕರಿಸಿದ ಕೋರ್ಟ್
ನವದೆಹಲಿ: ವೈದ್ಯರೊಂದಿಗೆ ಖಾಸಗಿ ಸಮಾಲೋಚನೆ ನಡೆಸಬೇಕೆಂಬ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮನವಿಯನ್ನು ದೆಹಲಿ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ. ಅವರಿಗೆ ಅಗತ್ಯ ವೈದ್ಯಕೀಯ ಚಿಕಿತ್ಸೆ ನೀಡುವಂತೆ ತಿಹಾರ್ ಜೈಲಿಗೆ ಸೂಚಿಸಿದೆ. ವಿಶೇಷ ಸಿಬಿಐ ನ್ಯಾಯಾಧೀಶೆ ಕಾವೇರಿ ಬವೇಜಾ ಈ ತೀರ್ಪು ನೀಡಿದ್ದಾರೆ. ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ರಚಿಸಿದ ವೈದ್ಯಕೀಯ ಮಂಡಳಿಯು ಇನ್ಸುಲಿನ್ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ರೂಸ್ ಅವೆನ್ಯೂ ನ್ಯಾಯಾಲಯ ಹೇಳಿದೆ. “ವೈದ್ಯಕೀಯ ಮಂಡಳಿಯು ಆಹಾರ ಮತ್ತು ವ್ಯಾಯಾಮ … Continue reading ಖಾಸಗಿ ವೈದ್ಯರೊಂದಿಗೆ ಪ್ರತಿದಿನ ವಿಡಿಯೋ ಕಾಲ್: ದೆಹಲಿ ಸಿಎಂ ಕೇಜ್ರಿವಾಲ್ ಮನವಿ ತಿರಸ್ಕರಿಸಿದ ಕೋರ್ಟ್
Copy and paste this URL into your WordPress site to embed
Copy and paste this code into your site to embed