ಇಂದು ಗುಜರಾತಿಗೆ ದೆಹಲಿ ಸಿಎಂ ಅರವಿಂದ್​ ಕ್ರೇಜಿವಾಲ್​ ಭೇಟಿ : ಸಾರ್ವಜನಿಕ ಸಭೆಯಲ್ಲಿ ಭಾಗಿ | Arvind Kejriwal Visit Gujarat

ಗುಜರಾತ್​ : ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಇಂದು ಗುಜರಾತಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ವೆರಾವಾಲ್‌ನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದು, ಬಳಿಕ ರಾಜ್‌ಕೋಟ್​​ನ ದೇವಾಲಯವೊಂದರಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಕಳೆದೊಂದು ವಾರದಲ್ಲಿ ಕೇಜ್ರಿವಾಲ್ ಅವರ ರಾಜ್‌ಕೋಟ್​ಗೆ ಎರಡನೇ ಬಾರಿ ಭೇಟಿ ನೀಡುತ್ತಿದ್ದಾರೆ. ಒಂದು ತಿಂಗಳಲ್ಲಿ ನಾಲ್ಕನೇ ಭೇಟಿ  ಇದಾಗಿದೆ. ಈ ವರ್ಷದ ಕೊನೆಯಲ್ಲಿ ಗುಜರಾತಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. OMG: ರಾಜ್ಯಶಾಸ್ತ್ರ ಪರೀಕ್ಷೆಯಲ್ಲಿ ʻ100ಕ್ಕೆ 151 ಅಂಕʼ ಗಳಿಸಿ ಅಚ್ಚರಿ ಮೂಡಿಸಿದ ವಿದ್ಯಾರ್ಥಿ!.. ಹೇಗೆ … Continue reading ಇಂದು ಗುಜರಾತಿಗೆ ದೆಹಲಿ ಸಿಎಂ ಅರವಿಂದ್​ ಕ್ರೇಜಿವಾಲ್​ ಭೇಟಿ : ಸಾರ್ವಜನಿಕ ಸಭೆಯಲ್ಲಿ ಭಾಗಿ | Arvind Kejriwal Visit Gujarat