ದೆಹಲಿ ಸಿಎಂ ನ್ಯಾಯಾಲಯಕ್ಕೆ ಹಾಜರ್, ‘ಕೇಜ್ರಿವಾಲ್’ ಮದ್ಯ ನೀತಿ ಹಗರಣದ ‘ಕಿಂಗ್ ಪಿನ್’ ಎಂದು ‘ED’ ವಾದ
ನವದೆಹಲಿ : ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕಳೆದ ರಾತ್ರಿ ಇಡಿಯಿಂದ ಬಂಧಿಸಲ್ಪಟ್ಟ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನ ಇಂದು ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಅಂದ್ಹಾಗೆ, ದೆಹಲಿ ಮುಖ್ಯಮಂತ್ರಿಯನ್ನ ಮದ್ಯ ನೀತಿ ಹಗರಣದ ಕಿನ್ ಪಿನ್ ಎಂದಿರುವ ಇಡಿ, 10 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಜಾರಿ ನಿರ್ದೇಶನಾಲಯ ಮನವಿ ಮಾಡಿದೆ. ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು 10 ದಿನಗಳ ಕಾಲ ಇಡಿ ಕಸ್ಟಡಿಗೆ ಕೋರಿದರು. “ನಾವು ಪಿಎಂಎಲ್ಎ … Continue reading ದೆಹಲಿ ಸಿಎಂ ನ್ಯಾಯಾಲಯಕ್ಕೆ ಹಾಜರ್, ‘ಕೇಜ್ರಿವಾಲ್’ ಮದ್ಯ ನೀತಿ ಹಗರಣದ ‘ಕಿಂಗ್ ಪಿನ್’ ಎಂದು ‘ED’ ವಾದ
Copy and paste this URL into your WordPress site to embed
Copy and paste this code into your site to embed