BREAKING: ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ‘2 ದಿನ’ಗಳ ಕಾಲ ಸ್ಥಗಿತ – ರೈತ ಮುಖಂಡರು ಘೋಷಣೆ
ನವದೆಹಲಿ: ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು 2 ದಿನಗಳ ಕಾಲ ಸ್ಥಗಿತಗೊಳಿಸಲಾಗುವುದು ಎಂದು ರೈತ ಮುಖಂಡರು ಘೋಷಿಸಿದ್ದಾರೆ. ಈ ಮೂಲಕ ತಾತ್ಕಾಲಿಕವಾಗಿ ದೆಹಲಿ ಚಲೋ ರೈತರ ಪ್ರತಿಭಟನಾ ಮೆರವಣಿಯನ್ನು ಸ್ಥಗಿತಗೊಳಿಸಲಾಗಿದೆ. ರೈತರ ಪ್ರತಿಭಟನೆ ಒಂದೆಡೆ ತೀವ್ರಗೊಳ್ಳುತ್ತಿದ್ದರೇ, ಮತ್ತೊಂದೆಡೆ ಅದು ವಿಕೋಪಕ್ಕೆ ತಿರುಗಿ, ಕಾನೂನು ಕೈಗೆತ್ತಿಕೊಳ್ಳೋ ಹಂತವನ್ನು ತಲುಪಿದೆ. ಇಂದು ರೈತರ ಪ್ರತಿಭಟನೆಯ ವೇಳೆಯಲ್ಲಿ ಕಲ್ಲು ತೂರಾಟ ನಡೆದಿದೆ ಎನ್ನಲಾಗುತ್ತಿದೆ. ಈ ಘಟನೆಯಲ್ಲಿ 12 ಪೊಲೀಸರಿಗೆ ಗಂಭೀರ ಗಾಯವಾಗಿರೋದಾಗಿ ಹರಿಯಾಣ ಪೊಲೀಸರು ಆರೋಪಿಸಿದ್ದಾರೆ. ಶಾಂತಿ ಮತ್ತು ಸಹಕಾರಕ್ಕಾಗಿ ಅವರು … Continue reading BREAKING: ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆ ‘2 ದಿನ’ಗಳ ಕಾಲ ಸ್ಥಗಿತ – ರೈತ ಮುಖಂಡರು ಘೋಷಣೆ
Copy and paste this URL into your WordPress site to embed
Copy and paste this code into your site to embed