ದೆಹಲಿ ಕಾರು ಸ್ಪೋಟ ಕೇಸ್: ಕೇಂದ್ರ ಗೃಹ ಇಲಾಖೆಗೆ ‘ಪ್ರಾಥಮಿಕ ತನಿಖಾ ವರದಿ’ ಸಲ್ಲಿಕೆ
ನವದೆಹಲಿ: ದೆಹಲಿ ಕಾರು ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಇಲಾಖೆಗೆ ಪ್ರಾಥಮಿಕ ತನಿಖಾ ವರದಿಯನ್ನು ಸಲ್ಲಿಕೆ ಮಾಡಲಾಗಿದೆ. ಈ ಘಟನೆ ಕುರಿತಂತೆ ತಕ್ಷಣವೇ ತನಿಖೆಗೆ ಇಳಿದಂತ ದೆಹಲಿ ಪೊಲೀಸರು ತಮ್ಮ ಪ್ರಾಥಮಿಕ ತನಿಖಾ ವರದಿಯನ್ನು ಸಿದ್ಧಪಡಿಸಿದ್ದರು. ಈ ತನಿಖಾ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ. ದೆಹಲಿ ಸ್ಪೋಟದ ಆರೋಪಿಗಳನ್ನು ಬಿಡಲ್ಲ – ಅಮಿತ್ ಶಾ ದೆಹಲಿಯ ಕೆಂಪು ಕೋಟೆ ಬಳಿಯ ಮೆಟ್ರೋ ನಿಲ್ದಾಣದ ಬಳಿಯಲ್ಲಿ ಕಾರು ಸ್ಪೋಟಸಿದಂತ ಆರೋಪಿಗಳನ್ನು ಬಿಡುವುದಿಲ್ಲ ಎಂಬುದಾಗಿ … Continue reading ದೆಹಲಿ ಕಾರು ಸ್ಪೋಟ ಕೇಸ್: ಕೇಂದ್ರ ಗೃಹ ಇಲಾಖೆಗೆ ‘ಪ್ರಾಥಮಿಕ ತನಿಖಾ ವರದಿ’ ಸಲ್ಲಿಕೆ
Copy and paste this URL into your WordPress site to embed
Copy and paste this code into your site to embed