ದೆಹಲಿಯಲ್ಲಿ ಮತ್ತೆ ಹದಗೆಟ್ಟ ವಾಯು ಗುಣಮಟ್ಟ: ನಿರ್ಮಾಣ, ನೆಲಸಮ ಚಟುವಟಿಕೆಗಳಿಗೆ ನಿಷೇಧ | Delhi Pollution
ನವದೆಹಲಿ: ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ( air pollution ) ನಿಯಂತ್ರಣದಲ್ಲಿಡುವ ಪ್ರಯತ್ನವಾಗಿ, ದೆಹಲಿಯ ಅಧಿಕಾರಿಗಳು ನಿರ್ಮಾಣ ಕಾರ್ಯ ಮತ್ತು ನೆಲಸಮ ಚಟುವಟಿಕೆಗಳ ಮೇಲೆ ಹೊಸ ನಿರ್ಬಂಧಗಳನ್ನು ಹೊರಡಿಸಿದ್ದಾರೆ. ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (ಜಿಆರ್ಎಪಿ) ನ ಮೂರನೇ ಹಂತದ ಅಡಿಯಲ್ಲಿ ಈ ಪ್ರದೇಶದಲ್ಲಿ ಎಲ್ಲಾ ಅಗತ್ಯವಲ್ಲದ ನಿರ್ಮಾಣ ಕಾರ್ಯಗಳನ್ನು ನಿಷೇಧಿಸುವಂತೆ ಕೇಂದ್ರದ ವಾಯು ಗುಣಮಟ್ಟ ನಿರ್ವಹಣಾ ಆಯೋಗ (Commission for Air Quality Management – CAQM) ದೆಹಲಿ-ಎನ್ಸಿಆರ್ನ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. “ರೌಡಿಗಳಿಂದ, ರೌಡಿಗಳಿಗಾಗಿ, ರೌಡಿಗಳಿಗೋಸ್ಕರ” … Continue reading ದೆಹಲಿಯಲ್ಲಿ ಮತ್ತೆ ಹದಗೆಟ್ಟ ವಾಯು ಗುಣಮಟ್ಟ: ನಿರ್ಮಾಣ, ನೆಲಸಮ ಚಟುವಟಿಕೆಗಳಿಗೆ ನಿಷೇಧ | Delhi Pollution
Copy and paste this URL into your WordPress site to embed
Copy and paste this code into your site to embed