BIGG NEWS: ಲುಫ್ಥಾನ್ಸ ಏರ್​ಲೈನ್ಸ್​ ಪೈಲಟ್​ಗಳ ಮುಷ್ಕರದಿಂದ ವಿಮಾನಗಳು ರದ್ದು: ದೆಹಲಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ… ವಿಡಿಯೋ

ದೆಹಲಿ : ಜರ್ಮನಿಯ ವಿಮಾನಯಾನ ಸಂಸ್ಥೆ ಲುಫ್ಥಾನ್ಸ ಏರ್​ಲೈನ್ಸ್​ ಇಂದು ಜರ್ಮನಿಯಿಂದ ಹೊರಡುವ ಮತ್ತು ಬರುವ ಬಹುತೇಕ 800 ವಿಮಾನಗಳ ಸಂಚಾರವನ್ನು ರದ್ದುಗೊಳಿಸಿದೆ. ಇದರ ಪರಿಣಾಮವಾಗಿ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದ ಟಿ3 ಟರ್ಮಿನಲ್‌ನಲ್ಲಿ ಸುಮಾರು 700 ಪ್ರಯಾಣಿಕರು ಸಿಲುಕಿ ಪರದಾಡುವಂತಾಗಿದೆ. ಪೈಲಟ್​ಗಳ ಮುಷ್ಕರದಿಂದ ಲುಫ್ತಾನ್ಸ ಇಂದು 800 ವಿಮಾನಯಾನಗಳನ್ನು ರದ್ದುಗೊಳಿಸಿದೆ. ಇದರಿಂದ ಸುಮಾರು ಸಾವಿರಾರು ಪ್ರಯಾಣಿಕರಿಗೆ ತೊಂದರೆಯಾಗಲಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ. Students’ Strike at IGI Airport Delhi, … Continue reading BIGG NEWS: ಲುಫ್ಥಾನ್ಸ ಏರ್​ಲೈನ್ಸ್​ ಪೈಲಟ್​ಗಳ ಮುಷ್ಕರದಿಂದ ವಿಮಾನಗಳು ರದ್ದು: ದೆಹಲಿ ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ… ವಿಡಿಯೋ