ಹೆಚ್ಚುತ್ತಿರುವ ಕೊರೋನಾ : ದೆಹಲಿಯಲ್ಲಿ ಮೆಟ್ರೋ, ಸಾರಿಗೆ, ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ

ನವದೆಹಲಿ: ಕೋವಿಡ್-19 ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ, ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ನಿರ್ಬಂಧಗಳನ್ನು ಹೆಚ್ಚಿಸಿ ಶನಿವಾರ ಹೊಸ ಆದೇಶವನ್ನು ಪ್ರಕಟಿಸಿದ್ದು ಹಲವೆಡೆ ಶೇ.50ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಿದೆ. IPL BREAKING : ಸುರೇಶ್ ರೈನಾ ಬೊಂಬಾಟ್ ಆಟ : ಡೆಲ್ಲಿಗೆ 189 ರನ್ ಗಳ ಗುರಿ ನೀಡಿದ ಚೆನ್ನೈ ಸೂಪರ್ ಕಿಂಗ್ಸ್ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಪ್ರಕಟಿಸಿರುವ ಹೊಸ ನಿರ್ಬಂಧ ಆದೇಶದ ಪ್ರಕಾರ, ಬಾರ್ ಮತ್ತು ರೆಸ್ಟೋರೆಂಟ್ ಗಳಲ್ಲಿ , ಮೆಟ್ರೋ ಬೋಗಿಗಳು … Continue reading ಹೆಚ್ಚುತ್ತಿರುವ ಕೊರೋನಾ : ದೆಹಲಿಯಲ್ಲಿ ಮೆಟ್ರೋ, ಸಾರಿಗೆ, ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಅವಕಾಶ