ನಾಳೆ ದಾವೋಸ್ ‘ವಿಶ್ವ ಆರ್ಥಿಕ ಶೃಂಗಸಭೆ’ಗೆ ಎಂ.ಬಿ ಪಾಟೀಲ ನೇತೃತ್ವದ ನಿಯೋಗ ಪ್ರಯಾಣ

ಬೆಂಗಳೂರು: ಸ್ವಿಟ್ಸರ್ಲೆಂಡ್‌ನ ದಾವೋಸ್‌ನಲ್ಲಿ ಜನವರಿ 15ರಿಂದ 19ರವರೆಗೆ ನಡೆಯುವ “ವಿಶ್ವ ಆರ್ಥಿಕ ವೇದಿಕೆ-2024” ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ ಪಾಟೀಲ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗ ಭಾನುವಾರ (ಜ.14) ಪ್ರಯಾಣ ಬೆಳೆಸಲಿದೆ. “ನಾವೀನ್ಯತೆ ಭವಿಷ್ಯ ರೂಪಿಸುತ್ತದೆ” (ಇನ್ನೋವೇಷನ್ ವಿಲ್ ಇಂಪ್ಯಾಕ್ಟ್) ಎಂಬ ಧ್ಯೇಯವಾಕ್ಯದೊಂದಿಗೆ ತೆರಳುತ್ತಿರುವ ಈ ನಿಯೋಗದಲ್ಲಿ‌ ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, … Continue reading ನಾಳೆ ದಾವೋಸ್ ‘ವಿಶ್ವ ಆರ್ಥಿಕ ಶೃಂಗಸಭೆ’ಗೆ ಎಂ.ಬಿ ಪಾಟೀಲ ನೇತೃತ್ವದ ನಿಯೋಗ ಪ್ರಯಾಣ