Good News: ‘ಡಿಗ್ರಿ, ಪಿ.ಜಿ ಪರೀಕ್ಷೆ’ಗಳನ್ನು ‘ಕನ್ನಡ, ಇಂಗ್ಲಿಷ್‌’ ಎರಡರಲ್ಲೂ ‘ಉತ್ತರ’ ಬರೆಯಲು ಅವಕಾಶ – ಸಚಿವ ಅಶ್ವತ್ಥನಾರಾಯಣ

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ( Bachelor’s and Master’s Degrees ) ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ವಿಷಯದ ಪರೀಕ್ಷೆಯನ್ನು ಕನ್ನಡ ಮತ್ತು ಇಂಗ್ಲಿಷ್‌ ಎರಡರಲ್ಲೂ ಬರೆಯಲು ಅವಕಾಶ ಕಲ್ಪಿಸಲು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ( Minister Dr CN Ashwathnarayana ) ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ 23ನೇ ಸಾಮಾನ್ಯ ಸಭೆ ತೀರ್ಮಾನಿಸಿದೆ. ಇದರ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲಿ ಉನ್ನತ ಶಿಕ್ಷಣವನ್ನು ಪೂರೈಸಬೇಕೆಂಬ ಎನ್‌ಇಪಿ … Continue reading Good News: ‘ಡಿಗ್ರಿ, ಪಿ.ಜಿ ಪರೀಕ್ಷೆ’ಗಳನ್ನು ‘ಕನ್ನಡ, ಇಂಗ್ಲಿಷ್‌’ ಎರಡರಲ್ಲೂ ‘ಉತ್ತರ’ ಬರೆಯಲು ಅವಕಾಶ – ಸಚಿವ ಅಶ್ವತ್ಥನಾರಾಯಣ