ಪದವಿ ಪರೀಕ್ಷಾ ಶುಲ್ಕ ಪಾವತಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ ಕುವೆಂಪು ವಿವಿ

ಶಂಕರಘಟ್ಟ : ಅಕ್ಟೋಬರ್ 2021 ರಲ್ಲಿ ನಡೆಯಲಿರುವ ಪದವಿ ಪರೀಕ್ಷೆಗಳಿಗೆ ಆನ್ ಲೈನ್ ಲ್ಲಿ ಅರ್ಜಿ ಹಾಗೂ ಶುಲ್ಕ ಪಾವತಿಸಲು ಕುವೆಂಪು ವಿವಿ ಸೂಚನೆ ನೀಡಿದೆ. ಬಿ.ಕಾಂ/ ಬಿ.ಎ/ಬಿಎಸ್ಸಿ/ಬಿಬಿಎ/ಬಿಟಿಎ/ಬಿಸಿಎ/ಬಿಎಸ್ ಡಬ್ಲ್ಯೂ ವಿಭಾಗದ ವಿದ್ಯಾರ್ಥಿಗಳು ಕುವೆಂಪು ವಿವಿ ಆದೇಶನುಸಾರ ಕುವೆಂಪು ವಿವಿಯ STUDENT PORTAL ನಲ್ಲಿ ಪರೀಕ್ಷಾ ಶುಲ್ಕ ಪಾವತಿಸುವುದು ಕಡ್ಡಾಯವಾಗಿರುತ್ತದೆ ಎಂದು ಕುವೆಂಪು ವಿವಿ ಸೂಚನೆ ನೀಡಿದೆ. Breaking News : ಪಾಕಿಸ್ತಾನ ತರಬೇತಿ ಪಡೆದ 2 ಭಯೋತ್ಪಾದಕರು ಸೇರಿ 6 ಶಂಕಿತ ಉಗ್ರರು ಅರೆಸ್ಟ್‌ ಇನ್ನೂ,. … Continue reading ಪದವಿ ಪರೀಕ್ಷಾ ಶುಲ್ಕ ಪಾವತಿ ಕುರಿತು ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ ನೀಡಿದ ಕುವೆಂಪು ವಿವಿ