Degree College Reopen in Karnataka : ರಾಜ್ಯದಲ್ಲಿ ಇಂದಿನಿಂದ ಪದವಿ ಕಾಲೇಜುಗಳು ಆರಂಭ : ಈ ನಿಯಮಗಳನ್ನು ಪಾಲಿಸದಿದ್ದರೆ ಕಾಲೇಜಿಗೆ `ನೋ ಎಂಟ್ರಿ’!

ವರದಿ : ವಸಂತ ಬಿ ಈಶ್ವರಗೆರೆ ಬೆಂಗಳೂರು : ಜುಲೈ 26 ಅಂದ್ರೆ ಇಂದಿನಿಂದ  qಪದವಿ (Degree), ಸ್ನಾತಕೋತ್ತರ ಪದವಿ (PG, ಮತ್ತು ಬಿ.ಎಡ್ (B.Ed) ಆಫ್‍ಲೈನ್ ತರಗತಿಗಳು ಪುನರಾರಂಭಗೊಳ್ಳಲಿವೆ. ಇಂತಹ ಪದವಿ, ಸ್ನಾತಕೋತ್ತರ ಪದವಿ ತರಗತಿಗಳಿಗೆ ಹಾಜರಾಗುವಂತ ವಿದ್ಯಾರ್ಥಿಗಳು, ಭೋದಕ, ಬೋಧಕೇತರ ಸಿಬ್ಬಂದಿಗಳು, ಕಡ್ಡಾಯವಾಗಿ ರಾಜ್ಯ ಸರ್ಕಾರದ ಕೆಲ ನಿಯಮಗಳ ಪಾಲನೆ ಮಾಡಬೇಕಿದೆ. ಹಾಗಾದ್ರೇ.. ಇಂದಿನಿಂದ ರಾಜ್ಯಾಧ್ಯಂತ ಓಪನ್ ಆಗಲಿರುವಂತ ಕಾಲೇಜಿಗೆ ತೆರಳೋದಕ್ಕೆ ಯಾವೆಲ್ಲಾ ನಿಯಮವಿದೆ ಎನ್ನುವ ಬಗ್ಗೆ ಮುಂದೆ ಓದಿ.. New Covid variant … Continue reading Degree College Reopen in Karnataka : ರಾಜ್ಯದಲ್ಲಿ ಇಂದಿನಿಂದ ಪದವಿ ಕಾಲೇಜುಗಳು ಆರಂಭ : ಈ ನಿಯಮಗಳನ್ನು ಪಾಲಿಸದಿದ್ದರೆ ಕಾಲೇಜಿಗೆ `ನೋ ಎಂಟ್ರಿ’!