Degree Admission : ‘ದ್ವಿತೀಯ PU ಮಾಸ್ ಪಾಸ್’ ನಂತ್ರ, ‘ಪದವಿ ದಾಖಲಾತಿ’ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.!

ಬೆಂಗಳೂರು : ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಪಡಿಸಾಗಿತ್ತು. ಇಂತಹ ದ್ವಿತೀಯ ಪಿಯು ಫಲಿತಾಂಶವನ್ನು ( Second PC Result ) ಪ್ರಥಮ ಪಿಯುಸಿ ಹಾಗೂ ಎಸ್ ಎಸ್ ಎಲ್ ಸಿ ಅಂಕಗಳ ಆಧಾರದ ಮೇಲೆ ಈಗಾಗಲೇ ಫಲಿತಾಂಶ ಕೂಡ ಪ್ರಕಟಿಸಲಾಗಿದೆ. ಈಗ ಮಾಸ್ ದ್ವಿತೀಯ ಪಿಯುಸಿಯಲ್ಲಿ ಪಾಸ್ ವಿದ್ಯಾರ್ಥಿಗಳು ಪಾಸ್ ಆದ ಕಾರಣ, ಡಿಗ್ರಿ ತರಗತಿಗಳಿಗೆ ( Degree ) ಡಿಮ್ಯಾಂಡಪ್ಪೋ, ಡಿಮ್ಯಾಂಡ್ ಆಗಿಬಿಟ್ಟಿದೆ. ಪ್ರೀತಿಸಿ ಮದುವೆಯಾದ ಒಂದೇ ತಿಂಗಳಿನಲ್ಲಿ ಮಹಿಳಾ ಪೇದೆ.. … Continue reading Degree Admission : ‘ದ್ವಿತೀಯ PU ಮಾಸ್ ಪಾಸ್’ ನಂತ್ರ, ‘ಪದವಿ ದಾಖಲಾತಿ’ಗೆ ಡಿಮ್ಯಾಂಡಪ್ಪೋ.. ಡಿಮ್ಯಾಂಡ್.!