ಮೇರೆ ಮೀರಿದ ವಿಕೃತಿ ; ಸ್ನೇಹಿತನ ಜೊತೆಯೋದ ‘ಯುವತಿ’ ಮೇಲೆ 10 ಪಾಪಿ ಯುವಕರಿಂದ ಗ್ಯಾಂಗ್ ರೇಪ್

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ನಿರ್ಭಯದಂತಹ ಕಠಿಣ ಕಾನೂನುಗಳಿದ್ರೂ, ದೇಶದಲ್ಲಿ ದೌರ್ಜನ್ಯಗಳು ಮರುಕಳಿಸುತ್ತಲೇ ಇವೆ. ಹುಡುಗಿಯರು ಮತ್ತು ಮಹಿಳೆಯರ ಮೇಲೆ ದಿನೇ ದಿನೇ ಅತ್ಯಚಾರ ಪ್ರಕರಣಗಳು ಹೆಚ್ಚುತ್ತಿವೆ. ರಕ್ಕಸರು ತಮ್ಮ ಪೈಶಾಚಿಕತನ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಜಾರ್ಖಂಡ್’ನಲ್ಲಿ ಮತ್ತೋರ್ವ ಯುವತಿ ಪುರುಷರ ಕಾಮ ದಹಕ್ಕೆ ಬಲಿಯಾಗಿದ್ದಾಳೆ. ಸ್ನೇಹಿತರೊಂದಿಗೆ ಕಾಲ ಕಳೆಯಲು ಹೋದ ಮಹಿಳಾ ಸಾಫ್ಟ್‌ವೇರ್ ಇಂಜಿನಿಯರ್ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಕ್ಟೋಬರ್ 20 ರಂದು ನಡೆದ ಈ ಭಯಾನಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರ ಪ್ರಕಾರ, ಸಂತ್ರಸ್ತೆ ಪ್ರಮುಖ ಐಟಿ ಕಂಪನಿಯಲ್ಲಿ ಮನೆಯಿಂದಲೇ … Continue reading ಮೇರೆ ಮೀರಿದ ವಿಕೃತಿ ; ಸ್ನೇಹಿತನ ಜೊತೆಯೋದ ‘ಯುವತಿ’ ಮೇಲೆ 10 ಪಾಪಿ ಯುವಕರಿಂದ ಗ್ಯಾಂಗ್ ರೇಪ್