ಮೇರೆ ಮೀರಿದ ವಿಕೃತಿ ; 13 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್, ಸ್ತನ, ಜನನಾಂಗ ಕತ್ತರಿಸಿ, ಪರಮ ಪಾಪಿ ಕೃತ್ಯ

ಸಮಸ್ತಿಪುರ : ಬಿಹಾರದ ಸಮಸ್ತಿಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ಕೆಲ ಕಾಮುಕ ದುಷ್ಕರ್ಮಿಗಳು, 13 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯ ಜನನಾಂಗ, ಸ್ತನ ಮತ್ತು ನಾಲಿಗೆಯನ್ನ ಕತ್ತರಿಸಿದ್ದಾರೆ. ನಂತ್ರ ಆಕೆ ಸತ್ತಿದ್ದಾಳೆ ಎಂದು ಭಾವಿಸಿ ತೋಟಕ್ಕೆ ಎಸೆದು ಹೊರಟು ಹೋಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಈ ಪ್ರಕರಣವು ಸಮಸ್ತಿಪುರ ಜಿಲ್ಲೆಯ ಚಕ್ಮೆಹ್ಸಿ ಪೊಲೀಸ್ ಠಾಣೆ ಪ್ರದೇಶದಲ್ಲಿದೆ. ನವೆಂಬರ್ 11, 2022 ರಂದು ಕೆಲವು ದುಷ್ಕರ್ಮಿಗಳು ಬಾಲಕಿಯನ್ನ ಮನೆಯಿಂದ ಎತ್ತಿಕೊಂಡು … Continue reading ಮೇರೆ ಮೀರಿದ ವಿಕೃತಿ ; 13 ವರ್ಷದ ಬಾಲಕಿ ಮೇಲೆ ಗ್ಯಾಂಗ್ ರೇಪ್, ಸ್ತನ, ಜನನಾಂಗ ಕತ್ತರಿಸಿ, ಪರಮ ಪಾಪಿ ಕೃತ್ಯ