BREAKING NEWS : ಕೇಂದ್ರ ಸರ್ಕಾರದಿಂದ ರೈಲ್ವೇ ಉದ್ಯೋಗಿಗಳಿಗೆ ‘ದೀಪಾವಳಿ ಗಿಫ್ಟ್’ : 78 ದಿನದ ಬೋನಸ್ ಘೋಷಣೆ

ಕೆ ಎನ್ ಎನ್ ಡಿಜಿಟಲ್ ಡೆಸ್ಕ್ :  ಭಾರತೀಯ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಭರ್ಜರಿ ದೀಪಾವಳಿ ಗಿಫ್ಟ್ ನೀಡಿದ್ದು, 78 ದಿನದ ಬೋನಸ್ ನೀಡುವುದಾಗಿ ಘೋಷಣೆ ಮಾಡಿದೆ. ದೀಪಾವಳಿ ಹಬ್ಬದ ಹೊತ್ತಲ್ಲೇ ರೈಲ್ವೆ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದಿಂದ ಗುಡ್  ನ್ಯೂಸ್ ನೀಡಿದ್ದು,  78 ದಿನದ  ಬೋನಸ್ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದೆ. ಇನ್ನೂ, ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ಪರಿಹಾರ ನೀಡಲಾಗುತ್ತದೆ ಎಂದು ಸಂಪುಟ ಸಭೆ ಬಳಿಕ ಕೇಂದ್ರ ಸಚಿವ  ಅನುರಾಗ್ ಠಾಕೂರ್ ಮಾಹಿತಿ … Continue reading BREAKING NEWS : ಕೇಂದ್ರ ಸರ್ಕಾರದಿಂದ ರೈಲ್ವೇ ಉದ್ಯೋಗಿಗಳಿಗೆ ‘ದೀಪಾವಳಿ ಗಿಫ್ಟ್’ : 78 ದಿನದ ಬೋನಸ್ ಘೋಷಣೆ