ಭೂಕಂಪ ಪೀಡಿತ ಜಪಾನ್‌ನಿಂದ ʻಜೂನಿಯರ್ ಎನ್‌ಟಿಆರ್ʼ ʻಭಾರತʼಕ್ಕೆ ವಾಪಸ್ | Jr NTR Returns From Japan

ಹೈದರಾಬಾದ್:‌ 7.6 ತೀವ್ರತೆಯ ಭೂಕಂಪ, ನಂತರದ ಆಘಾತಗಳು ಮತ್ತು ಸುನಾಮಿಯಿಂದ ಹಾನಿಗೊಳಗಾದ ಜಪಾನ್‌ನಲ್ಲಿ ಒಂದು ವಾರ ಕಳೆದ ನಂತರ ನಟ ಜೂನಿಯರ್ ಎನ್‌ಟಿಆರ್ ಮಂಗಳವಾರ(ಇಂದು) ಭಾರತಕ್ಕೆ ಮರಳಿರುವುದಾಗಿ ತಮ್ಮ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಭೂಕಂಪದಿಂದ ಇಲ್ಲಿಯವರೆಗೂ ಸುಮಾರು 30 ಮಂದಿ 12 ಜನರು ಸಾವನ್ನಪ್ಪಿದ್ದಾರೆ ಮತ್ತು ದೇಶದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ನಡೆಯುತ್ತಿವೆ. ಇದರಿಂದ ಆಘಾತಗೊಂಡ NTR,ʻಜಪಾನ್‌ ದೇಶದ ಶೀಘ್ರ ಚೇತರಿಕೆಗೆ ಆಶಿಸುತ್ತೇನೆʼ ಎಂದು Xನಲ್ಲಿ ಬರೆದುಕೊಂಡಿದ್ದಾರೆ “ಜಪಾನ್‌ನಿಂದ ಇಂದು ಮನೆಗೆ ಹಿಂತಿರುಗಿದ್ದೇನೆ. ಅಲ್ಲಿ ಭೂಕಂಪಗಳು ಅಪ್ಪಳಿಸಿದ್ದರಿಂದ … Continue reading ಭೂಕಂಪ ಪೀಡಿತ ಜಪಾನ್‌ನಿಂದ ʻಜೂನಿಯರ್ ಎನ್‌ಟಿಆರ್ʼ ʻಭಾರತʼಕ್ಕೆ ವಾಪಸ್ | Jr NTR Returns From Japan