ಸುಭಾಷಿತ :

Monday, February 24 , 2020 10:39 AM

ದೀಪಿಕಾ ‘JNU’ ಎಂಟ್ರಿ ವಿಚಾರ : ಯೋಗ ಗುರು ಬಾಬಾ ರಾಮ್ ದೇವ್ ಖಡಕ್ ಪ್ರತಿಕ್ರಿಯೆ..!


Tuesday, January 14th, 2020 7:45 pm

ನವದೆಹಲಿ : ಹಿಂಸಾಚಾರ ವಿರೋಧಿಸಿ ಜೆಎನ್ ಯು ಕ್ಯಾಂಪಸ್ ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟಕ್ಕೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಬೆಂಬಲ ಸೂಚಿಸಿದ್ದರು. ಇದು ದೇಶದಾದ್ಯಂತ ವಿವಿಧ ಸಂಘಟನೆ, ಪಕ್ಷದ ಕೆಂಗಣ್ಣಿಗೆ ಗುರಿಯಾಗಿತ್ತು.

ಇದೀಗ ಯೋಗ ಗುರು ಬಾಬಾ ರಾಮ್ ದೇವ್ ಈ ಬಗ್ಗೆ ಪ್ರತ್ರಿಕ್ರಿಯೆ ನೀಡಿದ್ದು, ದೀಪಿಕಾ ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳಲ್ಲಿ ಸಾಕಷ್ಟು  ಸುಧಾರಿಸಬೇಕಾಗಿದೆ ಎಂದಿದ್ದಾರೆ.

ದೀಪಿಕಾ ಜೆಎನ್‍ಯುಗೆ ಭೇಟಿ ನೀಡುವುದಕ್ಕೂ ಮುನ್ನ ತನ್ನ ಸಲಹೆ ಪಡೆಯಬೇಕಾಗಿತ್ತು ಎಂದಿದ್ದಾರೆ, ದೀಪಿಕಾ ಅವರು ಸಾಮಾಜಿಕ ಹಾಗೂ ರಾಜಕೀಯ ವಿಚಾರಗಳಲ್ಲಿ ಸಾಕಷ್ಟು  ಸುಧಾರಿಸಬೇಕಾಗಿದೆ. ತನ್ನಂತಹ ಸಲಹೆಗಾರರೊಬ್ಬರು ದೀಪಿಕಾಗೆ ಬೇಕಾಗಿದ್ದಾರೆ ಎಂದಿದ್ದಾರೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Trending stories
State
Health
Tour
Astrology
Cricket Score
Poll Questions