ಸುಭಾಷಿತ :

Monday, February 17 , 2020 11:56 PM

ನೋಡೋಕೆ ಸಿಂಪಲ್ ಆಗಿ ಕಾಣಿಸುವ ‘ದೀಪಿಕಾ’ ಗೌನ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ…!


Wednesday, January 22nd, 2020 7:16 pm

ದಾವೋಸ್: ಬಾಲಿವುಡ್‍ನ ನಟಿ ದೀಪಿಕಾ ಪಡುಕೋಣೆ ಸಮಾರಂಭವೊಂದರಲ್ಲಿ ಧರಿಸಿದ ಗೌನ್ ಎಲ್ಲರ ಗಮನ ಸೆಳೆಯುತ್ತಿದೆ.

ಇತ್ತೀಚಿಗೆ ಸ್ವಿಟ್ಜರ್ಲ್ಯಾಂಡ್ ನ ದಾವೋಸ್‍ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕ್ರಿಸ್ಟಲ್ ಅವಾರ್ಡ್ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ದೀಪಿಕಾ ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ದುಬಾರಿ ಗೌನ್‍ ಧರಿಸಿ ದೀಪಿಕಾ ಸಖತ್ ಮಿಂಚಿದ್ದಾರೆ.

ದೀಪಿಕಾ ಬರೋಬ್ಬರಿ 2.2 ಲಕ್ಷ ರೂ. ಬೆಲೆಯ ನೀಲಿ ಬಣ್ಣದ ಗೌನ್‍ನಲ್ಲಿ ಮಿಂಚಿದ್ದು, ದೀಪಿಕಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

 

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Food
Beauty Tips
books Corner
Current Affairs
Astrology
Cricket Score
Poll Questions