BREAKING: ಪ್ಯಾರಿಸ್ ಒಲಂಪಿಕ್ಸ್ 2024: ಬಿಲ್ಲುಗಾರಿಕೆ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ದೀಪಿಕಾ ಕುಮಾರಿ ಸೋಲು
ಪ್ಯಾರಿಸ್: ಪ್ಯಾರಿಸ್ ಒಲಂಪಿಕ್ಸ್ 2024ರಲ್ಲಿ ಭಾರತದ ಅರ್ಚರಿ ಕ್ರೀಡಾಪಟು ದೀಪಿಕಾ ಕುಮಾರಿ ಅವರಿಗೆ ಬಿಲ್ಲುಗಾರಿಕೆಯಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಚಿನ್ನವನ್ನು ಗೆಲ್ಲುವಂತ ಅವರ, ಭಾರತದ ಕನಸು ಭಗ್ನವಾದಂತೆ ಆಗಿದೆ. ಮಹಿಳೆಯರ ಕ್ವಾರ್ಟರ್ ಫೈನಲ್ ನಲ್ಲಿ ದೀಪಿಕಾ ಕುಮಾರಿ ದಕ್ಷಿಣ ಕೊರಿಯಾದ ನಾಮ್ ಸುಹ್ಯಾನ್ ವಿರುದ್ಧ 4-6 ಅಂತರದಲ್ಲಿ ಸೋತರು. ಮಹಿಳೆಯರ 25 ಮೀಟರ್ ಪಿಸ್ತೂಲ್ ಫೈನಲ್ನಲ್ಲಿ ಮನು ಭಾಕರ್ ನಾಲ್ಕನೇ ಸ್ಥಾನ ಪಡೆದರು ಮತ್ತು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮೂರನೇ ಪದಕವನ್ನು ಪಡೆಯಲು … Continue reading BREAKING: ಪ್ಯಾರಿಸ್ ಒಲಂಪಿಕ್ಸ್ 2024: ಬಿಲ್ಲುಗಾರಿಕೆ ಕ್ವಾರ್ಟರ್ ಫೈನಲ್ ನಲ್ಲಿ ಭಾರತದ ದೀಪಿಕಾ ಕುಮಾರಿ ಸೋಲು
Copy and paste this URL into your WordPress site to embed
Copy and paste this code into your site to embed