BIGG NEWS : ‘ಕೊರೊನಾ’ ಸಂಕಷ್ಟದಲ್ಲಿರುವ ಜನತೆಗೆ ಕೇಂದ್ರ ಸರ್ಕಾರದಿಂದ ‘ದೀಪಾವಳಿ ಗಿಫ್ಟ್’

ಡಿಜಿಟಲ್ ಡೆಸ್ಕ್ :  ‘ಕೊರೊನಾ’ ಸಂಕಷ್ಟದಲ್ಲಿರುವ ದೇಶದ ಜನತೆಗೆ ಕೇಂದ್ರ ಸರ್ಕಾರ ‘ದೀಪಾವಳಿ ಗಿಫ್ಟ್’ ನೀಡಲಿದೆ.ಹೌದು.  ಕೊರೋನಾ ಸಂಕಷ್ಟದಲ್ಲಿರುವ ಜನತೆ ಮತ್ತು ಆರ್ಥಿಕತೆಗೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ  ದೀಪಾವಳಿ ಹಬ್ಬದ ವೇಳೆಗೆ ಮತ್ತೊಂದು ಸುತ್ತಿನ ಉತ್ತೇಜಕ ಪ್ಯಾಕೇಜ್​ಗಳನ್ನ ಘೋಷಿಸುವ ಸಾಧ್ಯತೆ ಇದೆ. . ನಗರ ಯೋಜನೆಗಳು, ಪ್ರವಾಸೋದ್ಯಮ, ಉತ್ಪಾದನೆ ಸಂಬಂಧಿತ ಉತ್ತೇಜನ (ಪಿಎಲ್​ಐ) ಯೋಜನೆ ವಿಸ್ತರಣೆ ಇತ್ಯಾದಿಯನ್ನು ನಿರೀಕ್ಷಿಸಬಹುದು. ಇಂಥ ಅಂಶಗಳನ್ನ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಉತ್ತೇಜಕ ಪ್ಯಾಕೇಜ್ ರೂಪಿಸುತ್ತಿದೆ, ಕೊರೋನಾ ಸಂಕಷ್ಟದಲ್ಲಿ ಕೇಂದ್ರ … Continue reading BIGG NEWS : ‘ಕೊರೊನಾ’ ಸಂಕಷ್ಟದಲ್ಲಿರುವ ಜನತೆಗೆ ಕೇಂದ್ರ ಸರ್ಕಾರದಿಂದ ‘ದೀಪಾವಳಿ ಗಿಫ್ಟ್’