ಬೈಜುಸ್ ಗ್ರೂಪ್’ನ ಆಕಾಶ್ ಎಜುಕೇಷನಲ್ ಸರ್ವೀಸಸ್ CEO ಆಗಿ ‘ದೀಪಕ್ ಮೆಹ್ರೋತ್ರಾ’ ನೇಮಕ

ನವದೆಹಲಿ: ಭಾರತೀಯ ಎಡ್ಟೆಕ್ ಬೈಜು ಸಮೂಹ ಘಟಕ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ ಸೋಮವಾರ ದೀಪಕ್ ಮೆಹ್ರೋತ್ರಾ ಅವರನ್ನ ಸಂಸ್ಥೆಯ ಹೊಸ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಕ ಮಾಡಿದೆ. ಮೆಹ್ರೋತ್ರಾ ಅವರ ಪೂರ್ವಾಧಿಕಾರಿ ಅಭಿಷೇಕ್ ಮಹೇಶ್ವರಿ ಏಳು ತಿಂಗಳ ಹಿಂದೆ ಸೆಪ್ಟೆಂಬರ್ 2023ರಲ್ಲಿ ಘಟಕಕ್ಕೆ ರಾಜೀನಾಮೆ ನೀಡಿದ ನಂತರ ಈ ಪಾತ್ರಕ್ಕಾಗಿ ಸಂಸ್ಥೆ ಈ ಘೋಷಣೆ ಮಾಡಿದೆ. ಅಂದ್ಹಾಗೆ, ಹೊಸ ನೇಮಕಾತಿ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಸಂಸ್ಥೆ ತಿಳಿಸಿದೆ. ಮಹೇಶ್ವರಿ ರಾಜೀನಾಮೆ … Continue reading ಬೈಜುಸ್ ಗ್ರೂಪ್’ನ ಆಕಾಶ್ ಎಜುಕೇಷನಲ್ ಸರ್ವೀಸಸ್ CEO ಆಗಿ ‘ದೀಪಕ್ ಮೆಹ್ರೋತ್ರಾ’ ನೇಮಕ