BREAKING : ಐಸಿಐಸಿಐ ವಿಡಿಯೋಕಾನ್ ಪ್ರಕರಣ : E.D ಅಧಿಕಾರಿಗಳಿಂದ ದೀಪಕ್ ಕೊಚ್ಚಾರ್ ಬಂಧನ – Kannada News Now


India

BREAKING : ಐಸಿಐಸಿಐ ವಿಡಿಯೋಕಾನ್ ಪ್ರಕರಣ : E.D ಅಧಿಕಾರಿಗಳಿಂದ ದೀಪಕ್ ಕೊಚ್ಚಾರ್ ಬಂಧನ

ನವದೆಹಲಿ : ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ದೀಪಕ್ ಕೊಚ್ಚರ್ ಅವರನ್ನು ಇಂದು ಬಂಧಿಸಿದ್ದಾರೆ.

2009ರ ಜೂನ್‌ನಿಂದ 2011ರ ಅಕ್ಟೋಬರ್ ನಡುವಿನ ಅವಧಿಯಲ್ಲಿ ವೀಡಿಯೋಕಾನ್ ಅವ್ಯವಹಾರ ನಡೆದಿತ್ತು. ವೀಡಿಯೋಕಾನ್ ಸಂಸ್ಥೆಗೆ ರೂ. 1,875 ಕೋಟಿ ಮೌಲ್ಯದ ಆರು ಸಾಲಗಳನ್ನು ಅಕ್ರಮವಾಗಿ ವಿತರಿಸಿದ ಪ್ರಕರಣದಲ್ಲಿ ಚಂದಾ ಕೊಚ್ಚಾರ್ ವಿರುದ್ಧ ತನಿಖೆ ನಡೆಸಲಾಗುತ್ತಿದೆ  ಐಸಿಐಸಿಐ ಬ್ಯಾಂಕ್‌ನಿಂದ ಕಾರ್ಪೊರೇಟ್‌ ಗ್ರೂಪ್‌ಗೆ ಸಾವಿರಾರು ಕೋಟಿ ರೂಪಾಯಿ ಸಾಲ ಮಂಜೂರು ಮಾಡುವಾಗ ಅಕ್ರಮ ನಡೆದಿದೆ ಎನ್ನಲಾಗಿದೆ.

ಇತ್ತೀಚೆಗೆ ಚಂದಾ ಕೊಚ್ಚಾರ್‌, ದೀಪಕ್ ಕೊಚ್ಚಾರ್ ಮತ್ತು ವಿಡಿಯೊಕಾನ್‌ ಗ್ರೂಪ್‌ನ ವೇಣುಗೋಪಾಲ್‌ ಧೂತ್‌ಗೆ ಸೇರಿದ ಸ್ಥಳಗಳ ಮೇಲೆ ಇ.ಡಿ ದಾಳಿ ಮಾಡಿತ್ತು.

ತಿರುಪತಿ ತಿಮ್ಮಪ್ಪನ ಭರ್ಜರಿ ಕಲೆಕ್ಷನ್ : ಒಂದೇ ದಿನದಲ್ಲಿ ದೇವಾಲಯಕ್ಕೆ ಹರಿದು ಬಂದ ಆದಾಯವೆಷ್ಟು ಗೊತ್ತೇ..?




error: Content is protected !!