BREAKING NEWS: ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ | Earthquake in Indonesia
ಜಕಾರ್ತಾ(ಇಂಡೋನೇಷ್ಯಾ) : ಇಂಡೋನೇಷ್ಯಾದ ರಾಜಧಾನಿ ಮತ್ತು ಮುಖ್ಯ ದ್ವೀಪ ಜಾವಾದ ಇತರ ಭಾಗಗಳಲ್ಲಿ ಗುರುವಾರ 5.8 ತೀವ್ರತೆಯಪ್ರಬಲ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ. ಭೂ ಕಂಪನದಿಂದಾಗಿ ಜಕಾರ್ತದಲ್ಲಿ ಎತ್ತರದ ಕಟ್ಟಡಗಳು ಹಲವಾರು ಸೆಕೆಂಡುಗಳ ಕಾಲ ತೂಗಾಡಿವೆ. ಇದರಿಂದ ಅಲ್ಲದ್ದ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದ್ರೆ, ತಕ್ಷಣಕ್ಕೆ ಯಾವುದೇ ಗಂಭೀರ ಹಾನಿ ಅಥವಾ ಸಾವುನೋವುಗಳ ಬಗ್ಗೆ ವರದಿಯಾಗಿಲ್ಲ. ಪಶ್ಚಿಮ ಜಾವಾ ಪ್ರಾಂತ್ಯದ ಸಿರಂಜಾಂಗ್-ಹಿಲಿರ್‌ನ ವಾಯುವ್ಯಕ್ಕೆ 14 ಕಿಮೀ ದೂರದಲ್ಲಿ 123.7 ಕಿಲೋಮೀಟರ್ ಆಳದಲ್ಲಿ 5.8 ತೀವ್ರತೆಯ ಭೂಕಂಪ ಸಂಭವಿಸಿದೆ … Continue reading BREAKING NEWS: ಇಂಡೋನೇಷ್ಯಾದಲ್ಲಿ 5.8 ತೀವ್ರತೆಯ ಭೂಕಂಪ, ಜನರಲ್ಲಿ ಹೆಚ್ಚಿದ ಆತಂಕ | Earthquake in Indonesia
Copy and paste this URL into your WordPress site to embed
Copy and paste this code into your site to embed