ರಾಜ್ಯದಲ್ಲಿ ಖಾಲಿ ಇರುವ ‘56,000 ಸರ್ಕಾರಿ ಹುದ್ದೆ’ಗಳ ಭರ್ತಿಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್ | Government Jobs

ಬೆಂಗಳೂರು: ಶಿಕ್ಷಕರ ವೃತ್ತಿ ಎಂಬುದು ದೊಡ್ಡ ಪವಿತ್ರವಾದಂತಹ ವೃತ್ತಿ. ನೀವು ಈ ಸಮಾಜವನ್ನು ಬೆಳೆಸುತ್ತಿದ್ದೀರಿ. ನೀವು ಪಾಠ ಮಾಡಿದ ಮಕ್ಕಳು ಸಮಾಜದಲ್ಲಿ ಎತ್ತರಕ್ಕೆ ಬೆಳೆದಾಗ ನಿಮಗೆ ಆಗುವಂತಹ ಸಂತೋಷಕ್ಕೆ ಮಿತಿಯಿರುವುದಿಲ್ಲ. ಇತಿಹಾಸವನ್ನು ಸೃಷ್ಟಿಸುವಂತಹ ಮಕ್ಕಳನ್ನು ನೀವು ತಯಾರಿಸಬೇಕು. ಇತಿಹಾಸ ಮರೆತವನು, ಇತಿಹಾಸವನ್ನು ಸೃಷ್ಟಿಸಲು ಸಾಧ್ಯವಿಲ್ಲ ಎಂದು ಅಂಬೇಡ್ಕರ್‌ ಅವರು ಹೇಳಿದ್ದಾರೆ. ದೊಡ್ಡ ಕನಸು ಕಾಣುವಂತೆ ಮಕ್ಕಳನ್ನು ತಯಾರು ಮಾಡಬೇಕು. ದೊಡ್ಡ ಕನಸು ಕಾಣಲು ಶಿಸ್ತನ್ನು ಕಲಿಸಬೇಕು. ಪ್ರಾಥಮಿಕ ಶಾಲೆಯಲ್ಲಿ ನೀವು ಯಾವ ಬುನಾದಿ ಹಾಕುತ್ತೀರಿ, ಆ ಬುನಾದಿ … Continue reading ರಾಜ್ಯದಲ್ಲಿ ಖಾಲಿ ಇರುವ ‘56,000 ಸರ್ಕಾರಿ ಹುದ್ದೆ’ಗಳ ಭರ್ತಿಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್ | Government Jobs