BREAKING: ನಾಳೆಯಿಂದ ಬೆಳಗಾವಿ ಸದನದಲ್ಲಿ ‘ಉತ್ತರ ಕರ್ನಾಟಕ ಸಮಸ್ಯೆ’ ಬಗ್ಗೆ ಚರ್ಚೆಗೆ ‘ಕಲಾಪ ಸಮಿತಿ ಸಭೆ’ಯಲ್ಲಿ ತೀರ್ಮಾನ

ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ನಡೆಯುತ್ತಿರುವಂತ ವಿಧಾನಮಂಡಲದ ಅಧಿವೇಶನದಲ್ಲಿ ನಾಳೆಯಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಗಿದೆ. ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಲಾಪ ಸಲಹಾ ಸಮಿತಿಯ ಸಭೆ ನಡೆಯಿತು. ಈ ಸಭೆಯಲ್ಲಿ ನಾಳೆಯಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಒಮ್ಮತದಿಂದ ತೀರ್ಮಾನಿಸಲಾಯಿತು. ಶಾಲಾ ಮಕ್ಕಳ ಶೂ ಸಾಕ್ಸ್ ವಿತರಣೆ ಗೆ ರೂ.111.88 ಕೋಟಿ : ಸಚಿವ ಎಸ್. ಮಧು ಬಂಗಾರಪ್ಪ ರಾಜ್ಯದಲ್ಲಿನ … Continue reading BREAKING: ನಾಳೆಯಿಂದ ಬೆಳಗಾವಿ ಸದನದಲ್ಲಿ ‘ಉತ್ತರ ಕರ್ನಾಟಕ ಸಮಸ್ಯೆ’ ಬಗ್ಗೆ ಚರ್ಚೆಗೆ ‘ಕಲಾಪ ಸಮಿತಿ ಸಭೆ’ಯಲ್ಲಿ ತೀರ್ಮಾನ