ಡಿಸೆಂಬರ್ 31 ಡೆಡ್ ಲೈನ್.! ಅಷ್ಟರೊಳಗೆ ಈ ಕೆಲಸ ಮಾಡದಿದ್ರೆ, ಆ ಎಲ್ಲಾ ಸೌಲಭ್ಯ ಕಟ್!

ನವದೆಹಲಿ : ಕೇಂದ್ರ ಸರ್ಕಾರವು ಸ್ವಂತ ಮನೆ ಇಲ್ಲದವರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಆರ್ಥಿಕ ನೆರವು ನೀಡುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 31 ರವರೆಗೆ ಮಾತ್ರ ಸಮಯವಿದೆ. ಇದರ ಮೂಲಕ ಮನೆ ನಿರ್ಮಾಣಕ್ಕಾಗಿ ಸರ್ಕಾರದಿಂದ 2.5 ಲಕ್ಷ ರೂ. ಸಹಾಯಧನ ಪಡೆಯಬಹುದು. ಡಿಸೆಂಬರ್ ಅಂತ್ಯ ಮತ್ತು ಹೊಸ ವರ್ಷದ ಆರಂಭಕ್ಕೆ ಇನ್ನೂ ಕೆಲವೇ ದಿನಗಳು ಉಳಿದಿವೆ. ಈ ಮಧ್ಯೆ, ನೀವು ಮಾಡಬೇಕಾದ ಕೆಲಸಗಳು ಹಲವು ಇವೆ. ನೀವು ಈ ಕೆಲಸಗಳನ್ನು ಮಾಡದಿದ್ದರೆ, ನೀವು … Continue reading ಡಿಸೆಂಬರ್ 31 ಡೆಡ್ ಲೈನ್.! ಅಷ್ಟರೊಳಗೆ ಈ ಕೆಲಸ ಮಾಡದಿದ್ರೆ, ಆ ಎಲ್ಲಾ ಸೌಲಭ್ಯ ಕಟ್!