ಕಾಸರಗೋಡು(ಕೇರಳ): ಸಾಲದ ಸುಳಿಯಲ್ಲಿ ಸಿಲುಕಿ, ಹೊಸದಾಗಿ ನಿರ್ಮಿಸಿದ ಮನೆಯನ್ನೇ ಮಾರಲು ಹೊರಟ ಪೇಂಟರ್‌ಗೆ 1 ಕೋಟಿ ರೂಪಾಯಿ ಲಾಟರಿ ಬಹುಮಾನ ಸಿಕ್ಕಿದೆ. ಮಂಜೇಶ್ವರದ ಪಾವೂರು ನಿವಾಸಿ ಮೊಹಮ್ಮದ್ ಬಾವ (50) ಹಾಗೂ ಆತನ ಪತ್ನಿ ಅಮೀನಾ (45) ಎಂಟು ತಿಂಗಳ ಹಿಂದೆ 2,000 ಚದರ ಅಡಿ ವಿಸ್ತೀರ್ಣದ ಮನೆಯನ್ನು ನಿರ್ಮಿಸಿದ್ದರು. ಇದನ್ನು ನಿರ್ಮಿಸಲು ಮಾಡಿದ್ದ ಸಾಲವನ್ನು ತೀರಿಸಲು ಸಾಧ್ಯವಾಗದೇ, ಮನೆಯನ್ನೇ ಮಾರಾಟಕ್ಕಿಟ್ಟರು. ಅದೃಷ್ಟವೆಂಬಂತೆ, ಮನೆಯ ಟೋಕನ್ ಹಣ ಸ್ವೀಕರಿಸುವ ಎರಡು ಗಂಟೆಗಳ ಮೊದಲು ಅವರಿಗೆ 1 ಕೋಟಿ … Continue reading ಇದಪ್ಪಾ ಅದೃಷ್ಟ ಅಂದ್ರೆ!: ಸಾಲ ತೀರಿಸಲು ಕಟ್ಟಿದ ಹೊಸ ಮನೆ ಮಾರಾಟಕ್ಕೆ ಮುಂದಾದ ವ್ಯಕ್ತಿಗೆ ಹೊಡೆಯಿತು 1 ಕೋಟಿ ರೂ. ಲಾಟರಿ!
Copy and paste this URL into your WordPress site to embed
Copy and paste this code into your site to embed