BIG UPDATE: ವಯನಾಡಲ್ಲಿ ಸ್ಮಶಾನ ಮೌನ: ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆ | Wayanad Tragedy
ಕೇರಳ: ವಯನಾಡಿನಲ್ಲಿ ಭೂಕುಸಿತದ 6ನೇ ದಿನದ ನಂತ್ರ, ನಾಪತ್ತೆಯಾಗಿರುವವರು, ಬದುಕುಳಿದವರಿಗಾಗಿ ಶೋಧಕಾರ್ಯಾಚರಣೆ ಮುಂದುವರೆದಿದೆ. ಇಲ್ಲಿಯವರೆಗೆ 387 ಜನರು ಸಾವನ್ನಪ್ಪಿದ್ದು, 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಹೀಗಾಗಿ ವಯನಾಡಲ್ಲಿ ಎಲ್ಲೆಲ್ಲೂ ಸ್ಮಶಾನ ಮೌನವೇ ಆವರಿಸಿದಂತೆ ಆಗಿದೆ. ಕೇರಳದ ವಯನಾಡಲ್ಲಿ ಭೂಕುಸಿತ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆಯಾಗಿದೆ. ಮುಂಡಕ್ಕೈ, ಚೂರಲ್ಮಲದಲ್ಲಿ 206ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ವಯನಾಡಿನ ಸೂಚಿಪ್ಪಾರ ಫಾಲ್ಸ್ ನಲ್ಲಿ ಭೂಕುಸಿತದಿಂದ ಕೊಚ್ಚಿ ಹೋಗಿದ್ದಂತ 11 ಮೃತದೇಹಗಳು ದೊರೆತಿದ್ದಾರೆ. ಚಲಿಯಾರ್ ನದಿ ರಭಸವಾಗಿ ಹರಿದ ಪರಿಣಾಮ … Continue reading BIG UPDATE: ವಯನಾಡಲ್ಲಿ ಸ್ಮಶಾನ ಮೌನ: ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 387ಕ್ಕೆ ಏರಿಕೆ | Wayanad Tragedy
Copy and paste this URL into your WordPress site to embed
Copy and paste this code into your site to embed