ಅಪಘಾತದಿಂದ ಬಯಲಾಯ್ತು ಮೂಕ ಭಿಕ್ಷುಕನ ರಹಸ್ಯ… ಪೊಲೀಸರೇ ಕಂಗಾಲು

ಉತ್ತರ ಪ್ರದೇಶ: ಕೆಲವು ದಿನಗಳ ಹಿಂದೆ, ಒಡಿಶಾದ ದೇವಾಲಯದ ನವೀಕರಣಕ್ಕಾಗಿ 70 ವರ್ಷದ ಭಿಕ್ಷುಕಿ ಮಹಿಳೆ ತನ್ನ ಜೀವಮಾನದ ಉಳಿತಾಯದ ಒಂದು ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿದ ಸುದ್ದಿ ವರದಿಯನ್ನು ನೀವು ನೋಡಿದ್ದೀರಿ. ಇದೀಗ ಉತ್ತರ ಪ್ರದೇಶದ ಭಿಕ್ಷುಕರೊಬ್ಬರು ಅಪಘಾತಕ್ಕೀಡಾಗಿ ಸುದ್ದಿಯಾಗಿದ್ದಾರೆ. ಅಪಘಾತದ ನಂತರ ಏನಾಯಿತು ಎಂಬುದು ಅನೇಕರನ್ನು ಬೆಚ್ಚಿಬೀಳಿಸಿದೆ. ನಿನ್ನೆ ಅಪಘಾತ ಸಂಭವಿಸದಿದ್ದರೆ ಭಿಕ್ಷುಕನ ರಹಸ್ಯ ಬಯಲಾಗುತ್ತಿರಲಿಲ್ಲ ಎನ್ನಲಾಗಿದೆ. ವರದಿಗಳ ಪ್ರಕಾರ, ಅಪಘಾತಕ್ಕೀಡಾದ 62 ವರ್ಷದ ಭಿಕ್ಷುಕ ಷರೀಫ್ ಬೌಂಕ್ ಪಿಪ್ರಾಯಿಚ್ ಪೊಲೀಸ್ ಠಾಣೆಯ ಸಮ್ದರ್ … Continue reading ಅಪಘಾತದಿಂದ ಬಯಲಾಯ್ತು ಮೂಕ ಭಿಕ್ಷುಕನ ರಹಸ್ಯ… ಪೊಲೀಸರೇ ಕಂಗಾಲು