BREAKING: ರಾಜ್ಯದ ‘ಸಾರಿಗೆ ಬಸ್ಸು’ಗಳಲ್ಲಿ ಹಾಕಿದ್ದ ‘ಜಾಹೀರಾತು ತೆರವಿಗೆ’ ಡೆಡ್ ಲೈನ್ ಫಿಕ್ಸ್

ಬೆಂಗಳೂರು: ನಿನ್ನೆಯಷ್ಟೇ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ಬಸ್ಸುಗಳ ಮೇಲಿನ ತಂಪಾಕು ಉತ್ಪನ್ನಗಳನ್ನು ಉತ್ತೇಜಿಸುವಂತ ಜಾಹೀರಾತು ತೆರವಿಗೆ ಟಿಪ್ಪಣಿ ಹೊರಡಿಸಿದ್ದರು. ಈ ಬೆನ್ನಲ್ಲೇ ಸಾರಿಗೆ ಬಸ್ಸುಗಳಲ್ಲಿ ಹಾಕಿದ್ದಂತ ಜಾಹೀರಾತು ತೆರವಿಗೆ ಸರ್ಕಾರ ಡೆಡ್ ಲೈನ್ ಫಿಕ್ಸ್ ಮಾಡಿದೆ. ಮುಂದಿನ 15 ದಿನಗಳಲ್ಲಿ ಎಲ್ಲಾ ನಿಗಮದ ಸಾರಿಗೆ ಬಸ್ಸುಗಳ ಮೇಲಿನ ತಂಬಾಕು ಉತ್ಪನ್ನಗಳನ್ನು ಉತ್ತೇಜಿಸುವಂತ ಜಾಹೀರಾತು ತೆರವಿಗೆ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರು … Continue reading BREAKING: ರಾಜ್ಯದ ‘ಸಾರಿಗೆ ಬಸ್ಸು’ಗಳಲ್ಲಿ ಹಾಕಿದ್ದ ‘ಜಾಹೀರಾತು ತೆರವಿಗೆ’ ಡೆಡ್ ಲೈನ್ ಫಿಕ್ಸ್