BREAKING NEWS : ಕಾಟಿಪಳ್ಳದ ಸ್ವಗೃಹಕ್ಕೆ ತಲುಪಿದ ಹತ್ಯೆಯಾದ ಜಲೀಲ್ ಮೃತದೇಹ : ಅಂತ್ಯಕ್ರಿಯೆಗೆ ಸಕಲ ಸಿದ್ಧತೆ

ಮಂಗಳೂರು :  ಸುರತ್ಕಲ್‌ನ ಕೃಷ್ಣಾಪರ 4ನೇ ಬ್ಲಾಕ್‌ ನೈತಂಗಡಿ ಬಳಿ ದುಷ್ಕರ್ಮಿಗಳಿಂದ ಹತ್ಯೆಯಾದ ಅಬ್ದುಲ್‌ ಜಲೀಲ್ ಮೃತದೇಹ ಕಾಟಿಪಳ್ಳದ ಸ್ವಗೃಹಕ್ಕೆ ರವಾನೆಯಾಗಿದ್ದು,ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ನೂರಾರು ಜನರು ಭಾಗಿಯಾಗಿದ್ದಾರೆ BREAKING NEWS: ಕೋವಿಡ್‌ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು; ಮನ್‌ ಕೀ ಬಾತ್‌ ನಲ್ಲಿ ದೇಶದ ಜನತೆಗೆ ಪ್ರಧಾನಿ ಮೋದಿ ಮನವಿ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆರವೇರಿಸಿದ ಬಳಿಕ ಅಂಬುಲೆನ್ಸ್‌ ಮೂಲಕ ಮೃತದೇಹ ಜಲೀಲ್‌ ಅವರ ಮನೆಗೆ ಕರೆತರಲಾಯಿತು. ಭಾರೀ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ … Continue reading BREAKING NEWS : ಕಾಟಿಪಳ್ಳದ ಸ್ವಗೃಹಕ್ಕೆ ತಲುಪಿದ ಹತ್ಯೆಯಾದ ಜಲೀಲ್ ಮೃತದೇಹ : ಅಂತ್ಯಕ್ರಿಯೆಗೆ ಸಕಲ ಸಿದ್ಧತೆ