‘ಮೃತದೇಹ’ವನ್ನು ಪ್ರತಿಭಟನೆಯ ಸಾಧನವಾಗಿ ಬಳಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

ಮಧುರೈ: “ಮೃತ ವ್ಯಕ್ತಿಯ ದೇಹವನ್ನು ಪ್ರತಿಭಟನೆಯ ಸಾಧನವಾಗಿ ಬಳಸಲು ಸಾಧ್ಯವಿಲ್ಲ” ಎಂದು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠವು ಮಹತ್ವದ ತೀರ್ಪು ನೀಡಿದೆ. ಶಿವಗಂಗೆ ಜಿಲ್ಲೆಯ ದಲಿತ ಯುವಕನೊಬ್ಬನ ಲಾಕಪ್ ಡೆತ್ (ಕಸ್ಟಡಿಯಲ್ ಡೆತ್) ಆರೋಪಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ವಜಾಗೊಳಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಪ್ರಕರಣದ ಹಿನ್ನೆಲೆ: ಶಿವಗಂಗೆ ಜಿಲ್ಲೆಯ ಕೃಷ್ಣರಾಯಪುರಂ ಗ್ರಾಮದ 26 ವರ್ಷದ ಆಕಾಶ್ ಎಂಬ ಯುವಕ ನ್ಯಾಯಾಂಗ ಬಂಧನದಲ್ಲಿದ್ದಾಗ ಪೊಲೀಸರ ಕಿರುಕುಳದಿಂದ ಸಾವನ್ನಪ್ಪಿದ್ದಾನೆ ಎಂದು ಆರೋಪಿಸಲಾಗಿತ್ತು. ಈ … Continue reading ‘ಮೃತದೇಹ’ವನ್ನು ಪ್ರತಿಭಟನೆಯ ಸಾಧನವಾಗಿ ಬಳಸುವಂತಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು