BIGG NEWS : ರಾಜ್ಯದಲ್ಲಿ ‘ಕಾಲೇಜು’ ಪುನಾರಂಭ ಕುರಿತಂತೆ ಡಿಸಿಎಂ ‘ಅಶ್ವತ್ಥ್ ನಾರಾಯಣ’ ಮಹತ್ವದ ಮಾಹಿತಿ

ಬೆಂಗಳೂರು :   ರಾಜ್ಯದಲ್ಲಿ ಕಾಲೇಜುಗಳನ್ನು ಆರಂಭಿಸುವ ಬಗ್ಗೆ  ಇನ್ನೆರಡು ದಿನಗಳಲ್ಲಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ. ರಾಜ್ಯದಲ್ಲಿ ಕಾಲೇಜು ಆರಂಭಿಸುವ ಕುರಿತಂತೆ ಇಂದು ಉನ್ನತ ಶಿಕ್ಷಣ ಸಚಿವ, ಡಿಸಿಎಂ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಿದ್ದು, , ರಾಜ್ಯದಲ್ಲಿ ಕಾಲೇಜು ಆರಂಭದ ಕುರಿತಂತೆ ಮಹತ್ವದ ಮಾತುಕತೆ ನಡೆಸಿದ್ದಾರೆ. BIGGNEWS: 1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ‘ಅಧಿಸೂಚನೆ’ ಪ್ರಕಟ, ಶೀಘ್ರದಲ್ಲಿ ಅರ್ಜಿ ಆಹ್ವಾನ ನಂತರ … Continue reading BIGG NEWS : ರಾಜ್ಯದಲ್ಲಿ ‘ಕಾಲೇಜು’ ಪುನಾರಂಭ ಕುರಿತಂತೆ ಡಿಸಿಎಂ ‘ಅಶ್ವತ್ಥ್ ನಾರಾಯಣ’ ಮಹತ್ವದ ಮಾಹಿತಿ