ರಾಜ್ಯದ ‘ಸಾರಿಗೆ ಬಸ್ ಪ್ರಯಾಣಿಕ’ರಿಗೆ ಗುಡ್ ನ್ಯೂಸ್ : ಬಸ್ ‘ಟಿಕೆಟ್ ದರ’ ಹೆಚ್ಚಳ ಇಲ್ಲವೇ ಇಲ್ಲ – ಡಿಸಿಎಂ ಲಕ್ಷ್ಮಣ್ ಸವದಿ

ವಿಜಯಪುರ : ಬಿಎಟಿಸಿ ಬಸ್ ದರ ಹೆಚ್ಚಳದ ನಂತ್ರ, ಸಾರಿಗೆ ಬಸ್ ಪ್ರಯಾಣದ ದರ ಕೂಡ ಏರಿಕೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದ್ರೇ, ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ ಇಲ್ಲವೇ ಇಲ್ಲ ಎಂಬುದಾಗಿ ಉಪ ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಸ್ಪಷ್ಟ ಪಡಿಸಿದ್ದಾರೆ. ಈ ಮೂಲಕ ಸಾರಿಗೆ ಬಸ್ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದ್ದಾರೆ. ‘ಮ್ಯಾಟ್ರಿಮೋನಿ ವೆಬ್ ಸೈಟ್’ಗಳಲ್ಲಿ ಹುಡುಗಿಯರಿಗೆ ರಿಕ್ವೆಸ್ಟ್ ಕಳಿಸೋ ಮುನ್ನಾ, ‘ವಿವಾಹ ಆಕಾಂಕ್ಷಿ’ ಗಂಡುಮಕ್ಕಳೇ ಎಚ್ಚರ.. ಎಚ್ಚರ..! ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ … Continue reading ರಾಜ್ಯದ ‘ಸಾರಿಗೆ ಬಸ್ ಪ್ರಯಾಣಿಕ’ರಿಗೆ ಗುಡ್ ನ್ಯೂಸ್ : ಬಸ್ ‘ಟಿಕೆಟ್ ದರ’ ಹೆಚ್ಚಳ ಇಲ್ಲವೇ ಇಲ್ಲ – ಡಿಸಿಎಂ ಲಕ್ಷ್ಮಣ್ ಸವದಿ