ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ರಾಜಕೀಯ ಗುರುಗಳು, ಒಂದಲ್ಲ ಒಂದಿನ ‘CM’ ಆಗೇ ಆಗ್ತಾರೆ : ಶಾಸಕ ಡಾ.ರಂಗನಾಥ್

ಬೆಂಗಳೂರು : ನವೆಂಬರ್ ನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಸಂಸದ ಎಲ್.ಆರ್ ಶಿವರಾಮೇಗೌಡ ಹೇಳಿಕೆ ನೀಡಿದ್ದರು. ಅದಾದ ಬಳಿಕ ಇದೀಗ ಶಾಸಕ ಡಾ. ರಂಗನಾಥ್ ಕೂಡ ಡಿಕೆ ಶಿವಕುಮಾರ್ ಶೀಘ್ರದಲ್ಲಿ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ಡಾಕ್ಟರ್ ರಂಗನಾಥ್ ಮಾತನಾಡಿ, ಕಾಂಗ್ರೆಸ್ ಪಕ್ಷ 140 ಸ್ಥಾನ ಗೆಲ್ಲಲು ಡಿಕೆ ಶಿವಕುಮಾರ್ ಅವರ ಸಾಕಷ್ಟು ಶ್ರಮವಿದೆ. ಡಿಕೆ ಶಿವಕುಮಾರ್ ಗೆ ಸ್ಥಾನಮಾನ ಕೊಡಲು ಹೈಕಮಾಂಡ್ ಚಿಂತನೆ ಮಾಡಬೇಕು.ಡಿಕೆ … Continue reading ಡಿಸಿಎಂ ಡಿಕೆ ಶಿವಕುಮಾರ್ ನಮ್ಮ ರಾಜಕೀಯ ಗುರುಗಳು, ಒಂದಲ್ಲ ಒಂದಿನ ‘CM’ ಆಗೇ ಆಗ್ತಾರೆ : ಶಾಸಕ ಡಾ.ರಂಗನಾಥ್