BIGG NEWS : ನಾಳೆಯಿಂದ ಕಾಲೇಜು ಆರಂಭ -ವಿದ್ಯಾರ್ಥಿಗಳಿಗೆ ‘ಕೋವಿಡ್ ಟೆಸ್ಟ್’ ಕಡ್ಡಾಯ : ಡಿಸಿಎಂ ಅಶ್ವಥ್ ನಾರಾಯಣ್

ಬೆಂಗಳೂರು : ನವೆಂಬರ್ 17ರಿಂದ ಅಂದ್ರೆ ನಾಳೆಯಿಂದ ರಾಜ್ಯದಲ್ಲಿ ಕೊರೋನಾ ಸೋಂಕಿನ ಭೀತಿಯಿಂದ ಮುಚ್ಚಲ್ಪಟ್ಟಿದ್ದಂತ ಕಾಲೇಜುಗಳನ್ನು ಆರಂಭಗೊಳ್ಳಲಿವೆ. ಈ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವರೂ ಆದ ಡಾ. ಅಶ್ವತ್ಥನಾರಾಯಣ  ಮಾತನಾಡಿದ್ದು,  ಕೋವಿಡ್ ನಿಯಮಗಳನ್ನು ಎಲ್ಲ ಕಾಲೇಜುಗಳು‌ ಪಾಲಿಸಬೇಕು ಎಂದು ಹೇಳಿದ್ದಾರೆ. ಈ ನಿಯಮ  ಪಾಲನೆ ಕಡ್ಡಾಯ 1) ಪ್ರತಿ ವಿದ್ಯಾರ್ಥಿ ಸ್ಯಾನಿಟೈಸ್ ಮಾಡುವುದು ಹಾಗೂ ಕಾಲೇಜಿಗೆ ಬರುವ ಪ್ರತಿ ವಿದ್ಯಾರ್ಥಿಗೂ ಕೋವಿಡ್ ಟೆಸ್ಟ್ ಕಡ್ಡಾಯವಾಗಿ ಮಾಡಲೇಬೇಕು ಜೊತೆಗೆ ವರದಿ ನೆಗೆಟಿವ್ ಇರಬೇಕು ಎಂದು ಹೇಳಿದರು. … Continue reading BIGG NEWS : ನಾಳೆಯಿಂದ ಕಾಲೇಜು ಆರಂಭ -ವಿದ್ಯಾರ್ಥಿಗಳಿಗೆ ‘ಕೋವಿಡ್ ಟೆಸ್ಟ್’ ಕಡ್ಡಾಯ : ಡಿಸಿಎಂ ಅಶ್ವಥ್ ನಾರಾಯಣ್