ಡಿಸಿಇಟಿ 3ನೇ ಸುತ್ತು: ಮುಂಗಡ ಠೇವಣಿ ಕಡ್ಡಾಯ-KEA

ಬೆಂಗಳೂರು: ಡಿಸಿಇಟಿ ಮೂರನೇ ಹಾಗು ಅಂತಿಮ ಸುತ್ತಿನಲ್ಲಿ ಭಾಗವಹಿಸಲು ಅರ್ಹರಾಗುವ ಡಿಪ್ಲೊಮಾ ಅಭ್ಯರ್ಥಿಗಳು ತಮಗೆ ಬೇಕಾದ ಕಾಲೇಜು/ಕೋರ್ಸ್ ಆಯ್ಕೆಗೂ ಮುನ್ನ ಕಾಷನ್ ಡಿಪಾಸಿಟ್ ಪಾವತಿಸಬೇಕು. ಅದರ ನಂತರವೇ ಇಚ್ಛೆ/ಆಯ್ಕೆಗೆ ಅವಕಾಶ ನೀಡಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ. ಮೂರನೇ ಸುತ್ತಿನಲ್ಲಿ ಭಾಗವಹಿಸಲು ಆಸಕ್ತಿ ಇರುವ ಅರ್ಹ ಅಭ್ಯರ್ಥಿಗಳು 40,000 ರೂಗಳನ್ನು ಠೇವಣಿಯಾಗಿ ಪಾವತಿಸಬೇಕು. ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳಿಗೆ ಇದು ರೂ 10,000 ಇರುತ್ತದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಷನ್ ಡಿಪಾಸಿಟ್ … Continue reading ಡಿಸಿಇಟಿ 3ನೇ ಸುತ್ತು: ಮುಂಗಡ ಠೇವಣಿ ಕಡ್ಡಾಯ-KEA