BREAKING NEWS: ಆ.26ರವರೆಗೆ ಶಿವಮೊಗ್ಗ ನಗದಲ್ಲಿ ಈ ಪ್ರದೇಶಗಳಲ್ಲಿ ಮಾತ್ರ ನಿಷೇಧಾಜ್ಞೆ ವಿಸ್ತರಿಸಿ ಡಿಸಿ ಆದೇಶ
ಶಿವಮೊಗ್ಗ: ಜಿಲ್ಲೆಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಸಾವರ್ಕರ್ ಫ್ಲೇಕ್ಸ್ ಸಂಬಂಧ ಉಂಟಾದ ಗಲಾಟೆಯ ಬಳಿ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಹೀಗಾಗಿ ದಿನಾಂಕ 20-08-2022ರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಇದೀಗ ಆಗಸ್ಟ್ 23ರ ನಾಳೆ ಕೊನೆಗೊಳ್ಳಲಿದ್ದಂತ ನಿಷೇಧಾಜ್ಞೆಯನ್ನು ಮತ್ತೆ ಆಗಸ್ಟ್ 26ರವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. BIG BREAKING NEWS: ವೋಟೋರ್ ಐಡಿಗೆ ಆಧಾರ್ ಸಂಖ್ಯೆ ಲಿಂಕ್ ಕಡ್ಡಾಯವಲ್ಲ – ಚುನಾವಣಾ ಆಯೋಗ | Voter ID Aadhaar Link ಈ ಸಂಬಂಧ ಆದೇಶ ಹೊರಡಿಸಿರುವಂತ ಶಿವಮೊಗ್ಗದ ಅಪರ ಜಿಲ್ಲಾಧಿಕಾರಿ ಹಾಗೂ ಅಪರ … Continue reading BREAKING NEWS: ಆ.26ರವರೆಗೆ ಶಿವಮೊಗ್ಗ ನಗದಲ್ಲಿ ಈ ಪ್ರದೇಶಗಳಲ್ಲಿ ಮಾತ್ರ ನಿಷೇಧಾಜ್ಞೆ ವಿಸ್ತರಿಸಿ ಡಿಸಿ ಆದೇಶ
Copy and paste this URL into your WordPress site to embed
Copy and paste this code into your site to embed