ಆಹಾರ ವಿತರಣೆ ಹೆಸ್ರಲ್ಲಿ ಲೂಟಿ ; ‘ಸ್ವಿಗ್ಗಿಯ ಬಿಲ್’ ರೆಸ್ಟೋರೆಂಟ್’ಗಳಿಗಿಂತ 80% ಹೆಚ್ಚು ದುಬಾರಿ ; ಸತ್ಯ ಬಹಿರಂಗ

ನವದೆಹಲಿ : ಇತ್ತೀಚೆಗೆ ಪ್ಲಾಟ್‌ಫಾರ್ಮ್ X ನಲ್ಲಿ ಸಾಮಾಜಿಕ ಮಾಧ್ಯಮ ಪೋಸ್ಟ್ ವೈರಲ್ ಆಗಿದ್ದು, ಆನ್‌ಲೈನ್ ಆಹಾರ ವಿತರಣಾ ಸೇವೆಯ ಗ್ರಾಹಕರೊಬ್ಬರು ತಮ್ಮ ಅನುಭವವನ್ನ ಹಂಚಿಕೊಂಡಿದ್ದಾರೆ. ಅದೇ ರೆಸ್ಟೋರೆಂಟ್‌’ನಿಂದ ಆಫ್‌ಲೈನ್‌’ನಲ್ಲಿ ಅದೇ ಆರ್ಡರ್‌’ಗೆ ಪಾವತಿಸಬೇಕಾದ ಮೊತ್ತಕ್ಕಿಂತ “81%” ಹೆಚ್ಚಿನ ಶುಲ್ಕವನ್ನ ಆನ್‌ಲೈನ್‌’ನಲ್ಲಿ ವಿಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಸುಂದರ್ ಎಂಬ ಬಳಕೆದಾರರು ಭಾನುವಾರ ಸಂಜೆ ಆನ್‌ಲೈನ್ ಆಹಾರ ವಿತರಣಾ ವೇದಿಕೆ ಸ್ವಿಗ್ಗಿಯನ್ನ ಪ್ರಶ್ನಿಸಿ ಪೋಸ್ಟ್ವೊಂದನ್ನ ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌’ನಲ್ಲಿ ಕಡಿಮೆ ದರದಲ್ಲಿ ಲಭ್ಯವಿರುವ ಆಹಾರ ಪದಾರ್ಥಗಳ ಪಟ್ಟಿಗೆ ಅದು … Continue reading ಆಹಾರ ವಿತರಣೆ ಹೆಸ್ರಲ್ಲಿ ಲೂಟಿ ; ‘ಸ್ವಿಗ್ಗಿಯ ಬಿಲ್’ ರೆಸ್ಟೋರೆಂಟ್’ಗಳಿಗಿಂತ 80% ಹೆಚ್ಚು ದುಬಾರಿ ; ಸತ್ಯ ಬಹಿರಂಗ