ದಾವೂಡ್ಸ್ ಹೆಂಚ್‌ಮನ್‌ಗಳಿಂದ ನರೇಂದ್ರ ಮೋದಿಗೆ ಕೊಲೆ ಬೆದರಿಕೆ, ಮುಂಬೈ ಪೊಲೀಸರಿಗೆ ಮಾಹಿತಿ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ದಾವೂದ್ ನ ಆಪ್ತರಿಂದ ಕೊಲೆ ಬೆದರಿಕೆ ಬಂದಿದೆ ಎನ್ನಲಾಗಿದೆ. ಈ ಬಗ್ಗೆ ಭೂಗತ ಪಾತಕಿ ದಾವೂದ್‌ನ ಆಪ್ತರು ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸುತ್ತಿದ್ದಾರೆ ಎಂಬ ಮಾಹಿತಿ ಮುಂಬೈ ಸಂಚಾರಿ ಪೊಲೀಸರ ಸಂಖ್ಯೆಗೆ ಆಡಿಯೋ ಸಂದೇಶ ಸಿಕ್ಕಿದೆಯಂತೆ. ಈ ಬಗ್ಗೆ ಮುಂಬೈ ಪೊಲೀಸರು ಅಲರ್ಟ್ ಆಗಿದ್ದು, ತನಿಖೆ ಆರಂಭಿಸಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಬೆದರಿಕೆ ಕರೆಗಳು ಮತ್ತು ಸಂದೇಶಗಳು ಬರುತ್ತಿರುವ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ. ಕೆಲವು ತಿಂಗಳ … Continue reading ದಾವೂಡ್ಸ್ ಹೆಂಚ್‌ಮನ್‌ಗಳಿಂದ ನರೇಂದ್ರ ಮೋದಿಗೆ ಕೊಲೆ ಬೆದರಿಕೆ, ಮುಂಬೈ ಪೊಲೀಸರಿಗೆ ಮಾಹಿತಿ