ನವದೆಹಲಿ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ʻಡೇವಿಡ್ ಮಿಲ್ಲರ್(David Miller’)ʼ ಪುತ್ರಿ ಶನಿವಾರ ಕೊನೆಯುಸಿರೆಳೆದಿದ್ದಾಳೆ ಎಂದು ವರದಿಯಾಗಿದೆ. ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಡೇವಿಡ್ ಮಿಲ್ಲರ್ ಸಾಮಾಜಿಕ ಮಾಧ್ಯಮದಲ್ಲಿ ಈ ಆಘಾತಕಾರಿ ಸುದ್ದಿಯನ್ನು ಸಣ್ಣ ವೀಡಿಯೊ ಜೊತೆಗೆ ಶೇರ್ ಮಾಡಿಕೊಂಡಿದ್ದು, ‘RIP ನನ್ನ ಪ್ರೀತಿಯ ರಾಜಕುಮಾರಿ, ನಿನ್ನನ್ನು ನಾನು ಯಾವಾಗಲೂ ಪ್ರೀತಿಸುತ್ತಿರುತ್ತೇನೆʼ ಎಂದು ಬರೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ಆಲ್‌ರೌಂಡರ್ ಹಾರ್ಧಿಕ್ ಪಾಂಡ್ಯ ಸೇರಿದಂತೆ ಅನೇಕರು ಮಿಲ್ಲರ್ ಪುತ್ರಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. View this … Continue reading BREAKING NEWS : ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ʻಡೇವಿಡ್ ಮಿಲ್ಲರ್ʼ ಪುತ್ರಿ ಕ್ಯಾನ್ಸರ್‌ನಿಂದ ನಿಧನ | David Miller’s Daughter Passes away
Copy and paste this URL into your WordPress site to embed
Copy and paste this code into your site to embed