BIG NEWS : ಪಾಠ ಕೇಳುತ್ತಿದ್ದ ಮಕ್ಕಳನ್ನು ಹೊರಗೆ ಹಾಕಿ ಶಾಲೆ ತೆರವು : ಮಾನವೀಯತೆ ಮರೆತ ಪಾಲಿಕೆ ಸಿಬ್ಬಂದಿ!
ದಾವಣಗೆರೆ : ದಾವಣಗೆರೆ ಪಾಲಿಕೆ ಜಾಗದಲ್ಲಿ ಶಾಲಾ ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಪಾಲಿಕೆ ಸಿಬ್ಬಂದಿಗಳು ಖಾಸಗಿ ಶಾಲೆ ತೆರವುಗೊಳಿಸಿರುವ ಘಟನೆ ವರದಿಯಾಗಿದೆ. ಶಾಲೆಯಲ್ಲಿ ಪಾಠ ಕೇಳುತ್ತಿದ್ದ ಮಕ್ಕಳನ್ನು ಹೊರಗೆ ಕಳುಹಿಸಿ ಶಾಲೆಯನ್ನು ತೆರವುಗೊಳಿಸಿದ್ದಾರೆ. ದಾವಣಗೆರೆಯ ಎಸ್ ಓ ಜಿ ಕಾಲೋನಿಯಲ್ ಇರುವ ಜೀವಿಎಸ್ ಖಾಸಗಿ ಶಾಲೆ ಪಾಲಿಕೆ ಸಿಬ್ಬಂದಿಗಳು ತೆರವುಗೊಳಿಸಿದ್ದಾರೆ. ದಾವಣಗೆರೆ ಮಹಾನಗರ ಪಾಲಿಕೆಯ ಕಮಿಷನರ್ ರೇಣುಕಾ ಹಾಗೂ ತಹಶೀಲ್ದಾರ್ ಅಶ್ವತ್ ಸಮುಖದಲ್ಲಿ ಶಾಲೆಯನ್ನು ತೆರವುಗೊಳಿಸಲಾಯಿತು. ಖಾಸಗಿ ವ್ಯಕ್ತಿಯಿಂದ ಜಮೀನು ಬಾಡಿಗೆ ಪಡೆದು ಪ್ರಭು … Continue reading BIG NEWS : ಪಾಠ ಕೇಳುತ್ತಿದ್ದ ಮಕ್ಕಳನ್ನು ಹೊರಗೆ ಹಾಕಿ ಶಾಲೆ ತೆರವು : ಮಾನವೀಯತೆ ಮರೆತ ಪಾಲಿಕೆ ಸಿಬ್ಬಂದಿ!
Copy and paste this URL into your WordPress site to embed
Copy and paste this code into your site to embed