BIG NEWS : ದಾವಣಗೆರೆ ವರುಣನ ಅಬ್ಬರ : ಉಕ್ಕಡಗಾತ್ರಿ ದೇವಸ್ಥಾನ ಸಂಪೂರ್ಣ ಜಲಾವೃತ

ದಾವಣಗೆರೆ :  ತುಂಗಾ- ಭದ್ರಾ ನೀರಿನ ಮಟ್ಟ ಹೆಚ್ಚಾಗಿರುವ ಬೆನ್ನಲ್ಲೇ,  ಇದೀಗ ಪ್ರಸಿದ್ಧ ಉಕ್ಕಡಗಾತ್ರಿ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. BIGG NEWS: ಕಾವೇರಿ ನದಿ ಭೋರ್ಗರೆತ; ಕೋಟೆ ಗಣಪತಿ ದೇವಸ್ಥಾನ ಜಲಾವೃತ ಉಕ್ಕಡಗಾತ್ರಿ ಸ್ನಾನಘಟ್ಟ, ಜವಳಘಟ್ಟ ಪ್ರದೇಶಕ್ಕೆ ನೀರು ನುಗ್ಗಿದೆ. ದೇವಸ್ಥಾನದ ಪಕ್ಕದಲ್ಲಿರುವ 20ಕ್ಕೂ ಹೆಚ್ಚು ಅಂಗಡಿಗಳು ನೀರುಪಾಲಾಗಿದೆ. ಉಕ್ಕಡಗಾತ್ರಿ-ಪತೇಪುರ್‌ ನಡುವೆ ಸಂಪರ್ಕ ಕೇತ್ರ ಇದಾಗಿದ್ದು. ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಸದಾ ಜನಜಂಗುಲಿಯಿಂದ ತುಂಬಿರುವ ದೇವಸ್ಥಾನ ಇಂದು ಮಳೆ ನೀರಿನಿಂದ ಅಮೃತಗೊಂಡಿದೆ. BIGG NEWS: ಕಾವೇರಿ ನದಿ ಭೋರ್ಗರೆತ; … Continue reading BIG NEWS : ದಾವಣಗೆರೆ ವರುಣನ ಅಬ್ಬರ : ಉಕ್ಕಡಗಾತ್ರಿ ದೇವಸ್ಥಾನ ಸಂಪೂರ್ಣ ಜಲಾವೃತ