ದಾವಣಗೆರೆ : ಚರ್ಚ್ ಗೆ ಬರುವ ಮಹಿಳೆಯರ ಮೇಲೆ ತಂದೆ ‘ಲೈಂಗಿಕ’ ದೌರ್ಜನ್ಯವೆಸಗಿದ್ದಾರೆ : ಸ್ವಂತ ಮಗಳಿಂದಲೇ ಆರೋಪ

ದಾವಣಗೆರೆ : ನನ್ನ ತಂದೆ ಚರ್ಚ್​ಗೆ ಬರುವ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ. ಹಾಗೂ ನನಗಿಂತ ಚಿಕ್ಕ ಮಯಸ್ಸಿನ ಯುವತಿ ಜೊತೆ ಮದುವೆಯಾಗಲು ಹೊರಟಿದ್ದಾರೆ ಎಂದು ಮಗಳೋಬ್ಬಳು ಚರ್ಚ್ ಪಾದ್ರಿಯಾಗಿರುವ ತಂದೆಯ ವಿರುದ್ಧವೆ ಗಂಭೀರ ಆರೋಪ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. BREAKING: 200 ಬಂದೂಕುಧಾರಿಗಳಿಂದ ಮಣಿಪುರ ಪೊಲೀಸ್ ಅಧಿಕಾರಿಯ ಅಪಹರಣ ಹೌದು ದಾವಣಗೆರೆ ಜಯನಗರ ಚರ್ಚ್​ನ ಪಾದ್ರಿ ಪಿ ರಾಜಶೇಖರ್ (58) ವಿರುದ್ಧ ಇದೀಗ ಇಂತಹ ಆರೋಪ ಕೇಳಿ ಬಂದಿದೆ. ಅಲ್ಲದೆ ಪಾದ್ರಿ ಪುತ್ರಿ ಡೈಸಿ … Continue reading ದಾವಣಗೆರೆ : ಚರ್ಚ್ ಗೆ ಬರುವ ಮಹಿಳೆಯರ ಮೇಲೆ ತಂದೆ ‘ಲೈಂಗಿಕ’ ದೌರ್ಜನ್ಯವೆಸಗಿದ್ದಾರೆ : ಸ್ವಂತ ಮಗಳಿಂದಲೇ ಆರೋಪ