‘CP ಯೋಗೇಶ್ವರ್’ ವಿರುದ್ಧ ಸಿಡಿದೆದ್ದ ‘ಪುತ್ರಿ ನಿಶಾ’: ಕಣ್ಣೀರಿಡುತ್ತಲೇ ‘ತಂದೆ’ ಬಗ್ಗೆ ಹೇಳಿದ್ದೇನು ಗೊತ್ತಾ?

ಬೆಂಗಳೂರು: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ವಿರುದ್ಧ ಅವರ ಪುತ್ರಿ ನಿಶಾ ಸಿಡಿದೆದ್ದಿದ್ದಾರೆ. ತಮ್ಮ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊಬ್ಬರು ಹಾಕಿದ್ದಂತ ಕಾಮೆಂಟ್ ಗೆ ಕಣ್ಣೀರಿಡುತ್ತಲೇ, ತಂದೆಯ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಅದೇನು ಅಂತ ಮುಂದೆ ಓದಿ. ಸೋಷಿಯಲ್ ಮೀಡಿಯಾದಲ್ಲಿ ನಿಶಾಗೆ ನೀವು ಯಾಕೆ ನಿಮ್ಮ ತಂದೆಯ ಹೆಸರು ತೆಗೆದು ಕೆಲಸ ಮಾಡಬಾರದು ಅಂತ ಕಾಮೆಂಟ್ ಹಾಕಿದ್ದರು. ಇದಕ್ಕೆ ಲೈವ್ ವೀಡಿಯೋ ಮಾಡಿದಂತ ಅವರು, ನಾನು 10 ವರ್ಷ ಇದ್ದಾಗಲೇ ನನ್ನ ತಂದೆ ನನ್ನಿಂದ ದೂರು … Continue reading ‘CP ಯೋಗೇಶ್ವರ್’ ವಿರುದ್ಧ ಸಿಡಿದೆದ್ದ ‘ಪುತ್ರಿ ನಿಶಾ’: ಕಣ್ಣೀರಿಡುತ್ತಲೇ ‘ತಂದೆ’ ಬಗ್ಗೆ ಹೇಳಿದ್ದೇನು ಗೊತ್ತಾ?