ಇಲ್ಲಿನ ಸೊಸೆಯಂದಿರು ಸ್ಮಾರ್ಟ್ಫೋನ್ ಬಳಸುವುದು ನಿಷೇಧ ; 15 ಗ್ರಾಮ ಪಂಚಾಯಿತಿಗಳಿಂದ ವಿಚಿತ್ರ ಆದೇಶ.!
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ರಾಜಸ್ಥಾನದ ಪಂಚಾಯತ್ ಒಂದು ವಿಚಿತ್ರ ಆದೇಶ ಹೊರಡಿಸಿದೆ. ಜಾಲೋರ್ ಜಿಲ್ಲೆಯ ಸುಂಧಮಾತಾ ಪ್ರದೇಶದ ಚೌಧರಿ ಸಮುದಾಯದ 15 ಹಳ್ಳಿಗಳಲ್ಲಿ ಮಹಿಳೆಯರು ಕ್ಯಾಮೆರಾ ಹೊಂದಿರುವ ಮೊಬೈಲ್ ಫೋನ್ ಬಳಸುವುದನ್ನ ನಿಷೇಧಿಸಲು ನಿರ್ಧರಿಸಿದೆ. ಈ ನಿರ್ಧಾರ ಜನವರಿ 26ರಿಂದ ಜಾರಿಗೆ ಬರಲಿದೆ. ಗ್ರಾಮ ಪಂಚಾಯತ್ ಆದೇಶದ ಪ್ರಕಾರ, ಈ ಗ್ರಾಮಗಳ ಮಹಿಳೆಯರು, ವಿಶೇಷವಾಗಿ ಸೊಸೆಯಂದಿರು ಇನ್ಮುಂದೆ ಸ್ಮಾರ್ಟ್‌ಫೋನ್’ಗಳು ಅಥವಾ ಕ್ಯಾಮೆರಾ ಹೊಂದಿರುವ ಮೊಬೈಲ್ ಫೋನ್’ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಅವರು ಕೀಪ್ಯಾಡ್’ಗಳನ್ನು ಹೊಂದಿರುವ ಸಾಮಾನ್ಯ ಮೊಬೈಲ್ ಫೋನ್’ಗಳನ್ನು … Continue reading ಇಲ್ಲಿನ ಸೊಸೆಯಂದಿರು ಸ್ಮಾರ್ಟ್ಫೋನ್ ಬಳಸುವುದು ನಿಷೇಧ ; 15 ಗ್ರಾಮ ಪಂಚಾಯಿತಿಗಳಿಂದ ವಿಚಿತ್ರ ಆದೇಶ.!
Copy and paste this URL into your WordPress site to embed
Copy and paste this code into your site to embed