SHOCKING NEWS: ಮಗಳು ಬೆಡ್ಶೀಟ್ ತಂದುಕೊಡದಕ್ಕೆ ನೆತ್ತಿಗೇರಿದ ಕೋಪ: ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿರಾಯ
ಗಾಜಿಯಾಬಾದ್ (ಯುಪಿ): ಸಣ್ಣಪುಟ್ಟ ವಿಚಾರಕ್ಕೆ 35 ವರ್ಷದ ಮಹಿಳೆಯೊಬ್ಬರನ್ನು ಆಕೆಯ ಪತಿ ಚಾಕುವಿನಿಂದ ಇರಿದು ಕೊಂದಿರುವ ಘಟನೆ ಮಸೂರಿ ಪಟ್ಟಣದಲ್ಲಿ ನಡೆದಿದೆ. ಬುಧವಾರ ರಾತ್ರಿ ಶಾದಾಬ್ ತನ್ನ ಐದು ವರ್ಷದ ಮಗಳು ಸಬಾ(5)ಳನ್ನು ಬೆಡ್ಶೀಟ್ ತರುವಂತೆ ಹೇಳಿದ್ದಾನೆ. ಆದ್ರೆ, ಅವಳು ಆಟದಲ್ಲಿ ನಿರತರಾಗಿದ್ದರಿಂದ ಅದನ್ನು ತಂದುಕೊಟ್ಟಿಲ್ಲ. ಇದ್ರಿಂದ ಕೋಪಗೊಂಡ ಶಾದಾಬ್ ತನ್ನ ಪತ್ನಿ ಶಬಾಬ್ನಾ ಅಲಿಯಾಸ್ ಶಬ್ಬೋವ್ ಅವರನ್ನು ಥಳಿಸಿದ್ದಾನೆ. ಇದನ್ನು ಪತ್ನಿ ವಿರೋಧಿಸಿದಾಗ ಆಕೆಗೆ ಚಾಕುವಿನಿಂದ ಅನೇಕ ಬಾರಿ ಇರಿದಿದ್ದಾನೆ. ಮಹಿಳೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. … Continue reading SHOCKING NEWS: ಮಗಳು ಬೆಡ್ಶೀಟ್ ತಂದುಕೊಡದಕ್ಕೆ ನೆತ್ತಿಗೇರಿದ ಕೋಪ: ಪತ್ನಿಯನ್ನೇ ಚಾಕುವಿನಿಂದ ಇರಿದು ಕೊಂದ ಪತಿರಾಯ
Copy and paste this URL into your WordPress site to embed
Copy and paste this code into your site to embed